
ರಾಜಒಡೆಯರ ತರುವಾಯ ಚಾಮರಾಜಒಡೆಯರೆಂಬುವರು ರಾಜ್ಯವನ್ನಾಳಿದರು. ಇವರ ಕಾಲದಲ್ಲಿ ರಾಜ್ಯವು ವಿಸ್ತಾರವಾಯಿತು. ಮೈಸೂರಿನ ಸೇನೆಯವರು ಸುತ್ತಮುತ್ತಣ ಸ್ಥಳಗಳನ್ನು ಗೆಲ್ಲುತ್ತಿದ್ದರು. ಆಗ ಹೆಗ್ಗಡದೇವನಕೋಟೆಯನ್ನು ಹಿಡಿಯಲು ಒಂದು ದಳವು ಹೊರಟಿತು. ಆ ಕೋಟ...
(ಜಾನಪದ ಶೈಲಿ) ಕಂಡೆನವ್ವಾ ಕ೦ಡೆ ಗ೦ಡನ ಖಡಕ ಗಂಡಾ ಕಾಡಿದಾ ಬೇಡವೆಂದೆ ಖೋಡಿಯೆಂದೆ ಮೋಡಿ ಮಾಡಿ ಓಡಿದಾ ತ೦ದಿ ಗುರುವು ಮುಂದೆ ಬಂದಾ ಕಾಡುಲಿಂಗನ ಕಟ್ಟಿದಾ ಕಾಣಲಾರದ ಪತಿಯ ಕಾಣಿಸಿ ನಾಡ ಮದುವಿಯ ಮಾಡಿದಾ ಮಿಲನವಿಲ್ಲಾ ಮಾತು ಇಲ್ಲಾ ಮಂಚವಿಲ್ಲಾ ಶಿವಶಿ...
ಇದು ನಮ್ಮ ಸಮೀಪದೂರಿನ ಒಂದು ಘಟನೆ. ಅದೊಂದು ಸಣ್ಣ ಕೆರೆ. ತಾಯಿ ತನ್ನ ಮೂರುವರ್ಷದ ಕಂದನೊಂದಿಗೆ ಬಟ್ಟೆ ಒಗೆಯಲು ಬಂದವಳು ತನ್ನ ಕೆಲಸದಲ್ಲಿ ತಲ್ಲೀನಳಾಗಿದ್ದಳು. ಮಗು ತನ್ನಷ್ಟಕ್ಕೆ ಪಕ್ಕದಲ್ಲಿ ಆಡುತ್ತ ಆಡುತ್ತ ಸ್ವಲ್ಪ ದೂರ ಸರಿದಿತ್ತಷ್ಟೇ! ಆಗಲೇ...
ತ್ರುಪ್ತಿ ಕಂಡ್ಕೊಂಡವರೀಗ್ ಮಾತ್ರ ಯಿಡಿದ್ ರವಾನ್ಸಿ ಬೂಮೀಗ್ ಅತ್ರ ಮಿಕ್ಕೋರ್‍ಗ್ ಇಲ್ಲಿ ತಾವ್ ಇಲ್ಲಾಂತ ಬಂದಂಗ್ ಯಿಂದಕ್ ಅಟ್ತಿದ್ದೆ- ನಂಗೆ ದೇವರ್ ಪಟ್ಟಿದ್ರೆ! ೧ ಊರಾಗೆಲ್ಲ ರಾಗಿ ಬಿತ್ಸಿ ಕಾಲಿ ಜಾಗದಾಗ್ ಗುಡಿಸಿಲ್ ಎತ್ಸಿ ಬಡವರ್ ಬದಿಕಿನ್ ಒ...
ಬೆರಳು ಬೆರಳುಗಳಲ್ಲಿ, ಕೊರಳು ಕೊರಳಿನಲಿರಿಸಿ, ಸುರುಳುರುಳಿ, ಸುತ್ತಿರುವ ಬಳ್ಳಿಗಳ ಹಾಗಾಗಿ, ಅರಳಿಸುತಲೊಂದೊಂದೆ ಅವಳಿ ಹೂ, ದಿವ್ಯತರ ದೃಷ್ಟಿಯನು ಪಡೆಯುವಂತೆ, ಭರದಿ ಮೈಮೇಲೆಲ್ಲ ಕಣ್ಣಾಗೆ, ಆಗ ಮೈ- ಮರೆತು ನೋಡುತ್ತ ನಿಲ್ಲೋಣ ಸ್ವರ್‍ಲೋಕವನು, ಹರ...
“ಮುದಿತನವನ್ನು ದೂರವಿರಿಸುವ ಗುಟ್ಟೇನು?” ಎಂದು ಶಿಷ್ಯರು ಒಮ್ಮೆ ಗುರುಗಳಲ್ಲಿ ಕೇಳಿದರು. ಗುರು ಹೇಳಿದರು- “ಹುಟ್ಟಿದ ಮಗುವಿನ ಬೆಳವಣಿಗೆ ಜೊತೆ ಜೊತೆಯಾಗಿ ಮುಗ್ಧತೆ ಮುಗುಳುನಗೆ ಬೆಳದು ಚಿರ ಯೌವನ ಉಳಿಯೆ ಮುದಿತನವೆಲ್ಲಿ?” ಎಂದರು. “ಮುಗುಳ...
















