ಜಿಂಕೆ ಜಿಂಕೆ
ಜಿಂಕೆ ಹುಲಿ
ಬಂತು ನೋಡು
ಹೆಜ್ಜೆ ಹೆಜ್ಜೆ ಹಾಕಿ
ಮೆಲ್ಲನೆ! ಛಂಗನೆ
ಜಿಗಿದು ಓಡು
*****