
ಇಂದಿನ ಆಧುನಿಕ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಜಗತ್ತಿನ ಒಂದು ಗುಂಪು ವೈಚಾರಿಕತೆಯನ್ನು ವಿರೋಧಿಸುತ್ತಲೇ ಇದೆ. ಅದರಲ್ಲೂ ಭಾರತ ಈ ವಿಚಾರಗಳಲ್ಲಿ ಉಳಿದೆಲ್ಲ ದೇಶಗಳಿಗಿಂತ ಕೊಂಚ ಮುಂದಿದೆ. ವೈಜ್ಞಾನಿಕ ಸತ್ಯಾಸತ್ಯತೆಯ ನಿರೂಪಿಸಲು ಪ್ರಾಯೋಗಿಕತೆ ಎ...
ಬೂಮೀಗ್ ಗೋಂದ್ ಆಕ್ ಅಂಟೀಸ್ದಂಗೆ ಅತ್ತಾಗ್ ಇತ್ತಾಗ್ ಅಳ್ಳಾಡ್ದಂಗೆ | ಕೋಳದಾಗ್ ನಿಂತಿತ್ ನೀರು. ಗಂಡನ್ ತುಟೀಗ್ ಯೆಡ್ತಿ ಮುತ್ತು ಕುಂತಂಗ್ ಕೊಳದಾಗ್ ಕುಂತ್ಕೊಂಡಿತ್ತು ಒಂದ್ ಚಿಕ್ ಬೆಂಡಿನ್ ಚೂರು. ೧ ಪಡಕಾನೇಗೆ ತಗದ್ ಗೇಟಿಂದ ಕುಡಕರ್ ನುಗ್ದಂಗ್...
ಇಂದರ ಹೂ ಚಂದರ ಹೂ ಚೆಂದ ಚೆಂದದ ಹೂ ತಂದು ಇಟ್ಟೇನೀಗ ನಿನಗಂತ, ಸುಂದರಿ. ಕಣ್ಣು ಸೋತ್ಯು ಹಾದೀ ನೋಡಿ; ಮನ ಸೋತ್ಯು ಚಿಂತೀಮಾಡಿ; ನಾಲ್ಗಿ ಸೋತ್ಯು ಹಾಡಿಹಾಡಿ; ನಿನ ಹಾಡು, ಸುಂದರಿ ಚಿಗರಿ ಸಂಗಾತ ಆಟ ಎಡಕ ಬಲಕ್ಕ ನೋಟ ಬರಬ್ಯಾಡ ಮಾಡುತ ಬ್ಯಾಟಾ ಬೇಗ ...
ವಿರಾಮ ಕುರ್ಚಿಯಲ್ಲಿ ಮನೆಯ ಯಜಮಾನ ವಿರಮಿಸುತಿದ್ದ. ಮನವು ಎಲ್ಲೋ ತೇಲುತ್ತಿರುವಂತೆ ಅವನ ಕಣ್ಣುಗಳು ಕಿಡಿಕಿ ಬಾಗಿಲನ್ನು ದೃಷ್ಟಿಸುತ್ತಿದ್ದವು. ಕಿವಿಗೆ ಅದೇನೊ ಮಾತು ಕತೆ ಕೇಳಿಸಿತು. ಕಿಡಿಕಿ ಬಾಗಿಲಿಗೆ ಹೇಳಿತು- “ನಾನೆಷ್ಟು ಧನ್ಯ- ಗೋಡೆಯಂತೆ ಬ...
ಸಂಗೀತ ಸಾಹಿತ್ಯ ನೃತ್ಯ ಚಿತ್ರ ಚಲಚಿತ್ರ ವಿಂತೆಲ್ಲ ಕಲಾ ತರಂಗಗಳು ಪ್ರಕೃತಿಯಂತ ರಂಗದೊಳಗಿಂದ ಅನುರಣಿಸಿದೊಡದನು ಸುಂದರ ವೆಂದೆನಬೇಕಲ್ಲದಿದೇನನುಗಾಲ ಪೇಟೆಯೊಳು ಕರಿದೆಣ್ಣೆ ಬೋಂಡ ತಿನುತಿರಲು ಸಿಡಿದೆಣ್ಣೆ ಕಲೆಯನೈಸಿರಿ ಎನ್ನುವುದೋ? – ವಿಜ್...
ಮುದ್ಕರ ಮುದ್ಕರ ಕೋಲೂ ಮುದ್ಕರ ಕೋಲಾಡೀ ಮುದ್ಕರ್ ಕೋಲ್ ಯಾತಕೇ | ಕವಲಾ ಜಪ್ಪುಕೇ || ೧ || ಮುದ್ಕಿರ ಮುದ್ಕಿರ ಕೋಲೂ ಮುದ್ಕಿರ ಕೋಲಾಡಿ ಮುದ್ಕಿರ್ ಯಾತಕ್ ಮೇಲೂ ಶಾಡೀ ಹೋಲೂಕೆ || ೨ || ಪುಂಡಿರ್ ಪುಂಡಿರ್ ಕೂಡೀ ಪುಂಡಿರ್ ಕೋಲಾಡಿ ಪುಂಡಿರ್ ಯಾತಕ್...
ಬರೆದವರು: Thomas Hardy / Tess of the d’Urbervilles ತಿಲಕರ ಜಯಂತಿಯದಿನ ಹುಡುಗರು ತಿಲಕರ ಪಟ ಮೆರ ವಣಿಗೆ ಮಾಡಬೇಕೆಂದಿದ್ದಾರೆ. ಅದಕ್ಕೆ ಎಲ್ಲಾ ಸಿದ್ಧತೆಗಳೂ ನಡೆದಿದೆ. “ತಿಲಕರ ಪಟವೊಂದೇ ಸಾಕೇನೋ ? ” ಒಬ್ಬ ಕೇಳಿದ. “...
ಹಾ! ಪ್ರಿಯಳೆ, ಬಿದಿಯೊಡನೆ ಸೇರಿ ನಾಮಿರ್ವರುಂ ದುಃಖಮಯದೀ ಜಗದ ಬಾಳ ಮರುಮಗಳ ಕಾಣುವಂತಾದೊಡಾಗಳಿದೆಲ್ಲಮಂ ಮುರಿದು ಮನಕೊಪ್ಪುವಂತಿದನು ನಿರವಿಸುವೆಮಲ್ತೆ? *****...
ಕೊಯ್ದು ಮುಗೀದಷ್ಟು ಹೂವಿರಲಿ ಶಿವನೆ ಮುಡಿದು ಮುಗೀದಷ್ಟು ಮಾಲೆಗಳು ಉರಿದು ಮುಗೀದಷ್ಟು ಬೆಳಕಿರಲಿ ಶಿವನೆ ಮಿನುಗಿ ಮುಗೀದಷ್ಟು ತಾರೆಗಳು ಕೇಳಿ ಮುಗಿಯದಷ್ಟು ಕತೆಯಿರಲಿ ಶಿವನೆ ಹೇಳಿ ಮುಗಿಯದಷ್ಟು ಸುದ್ದಿಗಳು ಹಾಡಿ ಮುಗೀದಷ್ಟು ಹಾಡಿರಲಿ ಶಿವನೆ ಆಡ...















