
ಆಗಷ್ಟೇ ಹಾಸಿಗೆಗೆ ಅಡ್ಡಾದ ಕೆರೆಕೇರಿಯ ಉಮ್ಮಣ್ಣ ಭಟ್ಟರಿಗೆ ಮಗ್ಗಲು ಬದಲಿಸುವ ಕೆಲಸನೇ ಆಗ್ಹೋಯ್ತು. ನಿದ್ದೆ ಜಪ್ಪಯ್ಯ ಎಂದರೂ ಹತ್ತಿರ ಸುಳಿಯುತ್ತಿಲ್ಲ. ಪಕ್ಕದ ಕೋಣೆಯಲ್ಲಿ ವಯಸ್ಸಾದ ತಾಯಿಯ ಕೆಮ್ಮು ಮುಲುಗುವಿಕೆ.ಉಸ್ಸು.. ಉಸ್ಸು.. ಕೇಳಿ ಬರುತ್...
ಕುರಿ ಕುರಿ ಕುರಿ ಹುಲ್ಲು ತಿಂದು ದಪ್ಪನಾಗಿ ಉಣ್ಣೆ ಕೊಟ್ಟಿತು ಉಣ್ಣೆಯಲಿ ಅಮ್ಮ ಅಂಗಿ ಹೊಲೆದು ಕೊಟ್ಟಳು ಅಂಗಿ ಹಾಕಿ ಬೆಚ್ಚನೆ ಮಲಗಿ ಗೊರ್ ಅಂತ ಗೊರಕೆ ಹೊಡೆದೆ ಬಿಟ್ಟೆ *****...
ಮೂಲ: ಜಯ ಗೋಸ್ವಾಮಿ ಸ್ವಪ್ನಮೋಹಿತನಂತೆ ಸಾವನ್ನೂ ಬದಿಗಿಟ್ಟು ನೀನು ನಿದ್ರಿಸುತ್ತಿರುವೆ ನಿದ್ದೆ, ಎಚ್ಚರ, ಮತ್ತೆ ನಿದ್ದೆ ಎರಡೂ ನೆಲೆಗೆ ಹೊರಳುತ್ತಲೇ ಇರುವೆ. ನಾವು ಬಂದಿದ್ದೇವೆ ನಿನ್ನ ಕಾಣುವುದಕ್ಕೆ, ನಿನ್ನ ಮಕ್ಕಳೊ ನಾವು ಓ ಅರಸುಕುವರ, ಇದು ...
ಮೈಸೂರಿನ ಸೈನ್ಯದಲ್ಲಿ ದಳವಾಯಿಗಳ ಕಾಲದಲ್ಲಿ ಇವರಿಬ್ಬರೂ ಶೂರರೆಂದು ಹೆಸರುಪಡೆದಿದ್ದವರು. ಹರಿಸಿಂಗನನ್ನು ದಳವಾಯಿ ದೇವರಾಜಯ್ಯನು ಕೆಲಸದಲ್ಲಿ ಸೇರಿಸಿಕೊಂಡು ಸನ್ಮಾನಿಸುತ್ತಲಿದ್ದನು; ಕರಾಚೂರಿ ನಂಜರಾಜಯ್ಯನು ಹೈದರನನ್ನು ಕೆಲಸಕ್ಕೆ ಸೇರಿಸಿ ದೊಡ್ಡ...
ನೋಡು ನೋಡು ನೋಡು ಲಿಂಗವೆ ನಿಲ್ಲು ನಿಲ್ಲು ಮೆಲ್ಲಗೆ ನೆಲ್ಲಿ ನೀರಲ ಮಾವು ಪೇರಲ ನೀನೆ ಮಮತೆಯ ಮಲ್ಲಿಗೆ ಗಾಳಿಗುಂಟ ಗಾನ ಹಣೆದನು ಮೇಲೆ ಸಂಪಿಗೆ ಸುರಿದೆನು ಬಕುಲ ಜಾಜಿ ಕಮಲ ಕೇದಿಗೆ ನಿನ್ನ ಮೇಲೆ ಎರೆದೆನು ಅಪ್ಪಿ ತಪ್ಪಿ ತಪ್ಪು ಮಾಡೆನು ಕಡಲ ಗಿಣಿಯ...
೧೯೫೪ರಲ್ಲಿ ಬಿಡುಗಡೆಯಾದ ‘ಬೇಡರ ಕಣ್ಣಪ್ಪ’ ಕನ್ನಡ ಚಿತ್ರೋದ್ಯಮಕ್ಕೆ ಅಭೂತಪೂರ್ವ ತಿರುವು ನೀಡಿತು. ಕುಂಟುತ್ತಾ ಸಾಗಿದ್ದ ಚಿತ್ರೋದ್ಯಮ ಈ ಚಿತ್ರ ತೆರೆಕಂಡ ನಂತರ ತನ್ನ ವೇಗವನ್ನು ವೃದ್ಧಿಸಿಕೊಂಡಿತು. ಜಿನುಗುವ ಹಳ್ಳವಾಗಿದ್ದ ಚಿತ್ರರಂಗ ಜೀವನದಿಯಾ...
ಬಾಳ್ಗಡಲು ಕೆರಳಿಹುದು, ಕಾರಿರುಳು ಬೆಳೆದಿಹುದು ಮನದ ಮನೆಯಲಿ ಭೀತಿ ನಡುಗುತಿಹುದು ನೀಲಿಮಾಪಥದಲ್ಲಿ ಅಭ್ರರಥ ತಾರೆಗಳ ತುಳಿದರೆದು ಬಾನೆದೆಯ ಸೀಳಿರುವುದು ಅಪ್ಪಿ ತಿರೆಯೆದೆಯನ್ನು ತೆಪ್ಪಗಿಹ ಮೆಲುಗಾಳಿ ನೂರು ನಾಲಗೆ ಚಾಚಿ ಒದರುತಿಹುದು -‘ಗು...
“ಸತ್ಯ ದರ್ಶನ ಮಾತಿನಲ್ಲೇ?- ಇಲ್ಲಾ ಮೌನದಲ್ಲೇ?” ಎಂದು ಒಬ್ಬ ಶಿಷ್ಯ ಗುರುಗಳಲ್ಲಿ ಕೇಳಿದ. “ಸತ್ಯಕ್ಕೆ ಕಿವಿ ಬೇಕೆ? ಸತ್ಯಕ್ಕೆ ಬಾಯಿ ಬೇಕೇ?” ಎಂದು ಮತ್ತೆ ಸಂದೇಹದಿಂದ ಕೇಳಿದ. “ಸತ್ಯಕ್ಕೆ ಹೃದಯ ಒಂದೇ ಸಾಕು” ಎಂದರು ಗುರುಗಳು. “ಅದು ಹೇಗ...
















