ಕುರಿ ಕುರಿ
ಕುರಿ ಹುಲ್ಲು
ತಿಂದು ದಪ್ಪನಾಗಿ
ಉಣ್ಣೆ ಕೊಟ್ಟಿತು
ಉಣ್ಣೆಯಲಿ ಅಮ್ಮ
ಅಂಗಿ ಹೊಲೆದು
ಕೊಟ್ಟಳು
ಅಂಗಿ ಹಾಕಿ
ಬೆಚ್ಚನೆ ಮಲಗಿ
ಗೊರ್ ಅಂತ
ಗೊರಕೆ ಹೊಡೆದೆ ಬಿಟ್ಟೆ
*****

ಕನ್ನಡ ನಲ್ಬರಹ ತಾಣ
ಕುರಿ ಕುರಿ
ಕುರಿ ಹುಲ್ಲು
ತಿಂದು ದಪ್ಪನಾಗಿ
ಉಣ್ಣೆ ಕೊಟ್ಟಿತು
ಉಣ್ಣೆಯಲಿ ಅಮ್ಮ
ಅಂಗಿ ಹೊಲೆದು
ಕೊಟ್ಟಳು
ಅಂಗಿ ಹಾಕಿ
ಬೆಚ್ಚನೆ ಮಲಗಿ
ಗೊರ್ ಅಂತ
ಗೊರಕೆ ಹೊಡೆದೆ ಬಿಟ್ಟೆ
*****