
ಓಂ ನಮೋ ಓಂ ನಮೋ ಓಂ ನಮೋ ಶಿವಶಿವಾ ಪಂಚತತ್ವವೆ ನಿನ್ನ ಗಾನಲಿಂಗಾ ಕಣಕಣವು ಪಂಚಾರ್ತಿ ಉಸಿರು ಪಂಚಾಕ್ಷರಿಯು ಓ ವಿಶ್ವ ಗುರುಲಿಂಗ ಸಾಕ್ಷಿಲಿಂಗಾ ಭಸ್ಮಪರ್ವತದಿಂದ ಭಸ್ಮದೇವತೆ ಇಳಿದು ಭಸ್ಮಲಿಂಗದ ಬೆಳಕು ಬಂತು ನೋಡು ಶ್ರೀ ರುದ್ರ ರುದ್ರಾಕ್ಷಿ ಕೈಲಾಸ...
ಅಧ್ಯಾಯ ಹನ್ನೊಂದು ೧೯೫೭ರಲ್ಲಿ ತೆರೆಕಂಡ ‘ಸ್ಕೂಲ್ ಮಾಸ್ಟರ್’ ಚಿತ್ರವು ಅನೇಕ ರೀತಿಯಲ್ಲಿ ಹೊಸ ಪರಂಪರೆಗೆ ನಾಂದಿ ಹಾಡಿದ ಚಿತ್ರ. ಆ ವೇಳೆಗೆ ‘ಸಂಸಾರ ನೌಕ’, ‘ಮೊದಲ ತೇದಿ’ಯ ನಂತರ ಸಮಕಾಲೀನ ಸಮಾಜದ ವಸ್ತುವನ್ನೊಳಗೊಂಡ ಚಿತ್ರಗಳು ನಿರ್ಮಾಣಗೊಂಡಿದ್ದ...
ರಸದ ಕಡಲೊಡಲೊಳಗೆ ಕುದಿಯುತಿದ್ದರು ತಾಯೆ ಕೊನೆಯ ದಿಹ ಮೌನದಲಿ ಮಲಗಿರುವೆ. ಎನಿತು ಶುಭ- ಯೋಗವದು? ಯಾವುದೋ ಸ್ಫೂರ್ತಿಮಾರುತ ಮೂರ್ತಿ ಮನದ ಮೊಗ್ಗೆಯ ಬಿರಿದ, ಇಂಗಡಲನೇ ಹರಿಸಿ- ಯರಳಿಸಿತು ಕಮನೀಯ ಕಾವ್ಯ ಚಂದ್ರಮನನ್ನು ಹ್ಲಾದೈಕ ಮಯವಾದ ಪುಣ್ಯಕೃತಿ ಜ...
ಒಂದು ದೊಡ್ಡ ಬೌದ್ಧ ವಿಹಾರ. ಅಲ್ಲಿ ಅನೇಕ ಬೌದ್ಧ ಭಿಕ್ಷುಗಳ ವಾಸ. ಅಲ್ಲಿಗೆ ಒಬ್ಬ ಶಿಲ್ಪಿ ದಿನವೂ ತಾನು ಕೆತ್ತಿದ ಬುದ್ದನ ಶಿಲ್ಪವನ್ನು ಒಬ್ಬ ಭಿಕ್ಷುವಿಗೆ ತೋರಿಸಿ, ಕೊಂಡುಕೊಳ್ಳಲು ಕೇಳಿಕೊಳ್ಳುತಿದ್ದ. ಭಿಕ್ಷು ದಿನವೂ ಅದರಲ್ಲಿ ಮುಖ್ಯವಾದುದನ್ನ...
ಪರಿಪರಿಯ ಕೈಚೀಲ, ಸೋಲಾರು, ಕಾಂಕ್‌ವುಡ್‌ಗಳೆಂದೆಂಬ ಬರಿ ಮುಖವಾಡಗಳಿಂದೆಂತು ಪರಿಸರವ ರಕ್ಷಿಪುದು ? ಪರಿಪರಿಯೊಳುಂಬನ್ನವನು ದುಡಿಮೆಯೊಳಲ್ಲಲ್ಲೇ ಗಳಿಸಿದರೆ ಬೇಕಿಲ್ಲ ಕೈ ಚೀಲ, ಸಾಕಲ್ಲ ಬರಿ ಸೂರ್‍ಯ ಇರುಳೊಳೆಲ್ಲರೊರಗಿದರೆ ಮರವಿಕ್ಕು ಮನೆಗಕ್ಕು &#...
ಅಧ್ಯಾಯ ಒಂಭತ್ತು ಚಿನ್ನಾಸಾನಿಯು ಚಕ್ರವರ್ತಿಗಳ ಸನ್ನಿದಿಯಲ್ಲಿ ತಲೆಬಾಗಿ ನಿಂತು, “ಮಹಾಪಾದಗಳಿಗೆ ಜಯವಾಗಲಿ, ಈಗ ನಾನು ಮೊದಲು ಯಾರಿಗೆ ನಮಸ್ಕಾರ ಮಾಡಬೇಕು ಎನ್ನುವುದನ್ನು ಪ್ರಭುಗಳೇ ಅಪ್ಪಣೆ ಕೊಡಿಸಬೇಕು. ಇಲ್ಲಿ ಗುರುಗಳು. ಇಲ್ಲಿ ಸನ್ನಿಧಾನ. ಅಪ...
ಕಾರಂತರಿಲ್ಲದ ಬಾಲವನಕ್ಕೆ ಹೋದಾಗಲೆಲ್ಲ, ತಂಗಾಳಿ ದೇಹವ ಸೋಕಿದಾಗಲೆಲ್ಲ, ಕಾರಂತರ ಕೈಯ ಬೆಚ್ಚನೆಯ ಸ್ಪರ್ಶವೇ ಮನದಲ್ಲಿ ಮನೆ ಮಾಡುತ್ತದೆ ಕಾರಂತರಿಲ್ಲದ ಬಾಲವನದ ಜೋಕಾಲಿಯನ್ನು ತೂಗಿದಾಗಲೆಲ್ಲ ಮಹಾಪುರುಷನ ಜೀವನವೊಂದು ನಿಧಾನವಾಗಿ ಜೀಕಲಾರಂಭಿಸುತ್ತದ...















