ಪರಿಪರಿಯ ಕೈಚೀಲ, ಸೋಲಾರು, ಕಾಂಕ್‌ವುಡ್‌ಗಳೆಂದೆಂಬ
ಬರಿ ಮುಖವಾಡಗಳಿಂದೆಂತು ಪರಿಸರವ ರಕ್ಷಿಪುದು ?
ಪರಿಪರಿಯೊಳುಂಬನ್ನವನು ದುಡಿಮೆಯೊಳಲ್ಲಲ್ಲೇ
ಗಳಿಸಿದರೆ ಬೇಕಿಲ್ಲ ಕೈ ಚೀಲ, ಸಾಕಲ್ಲ ಬರಿ ಸೂರ್‍ಯ
ಇರುಳೊಳೆಲ್ಲರೊರಗಿದರೆ ಮರವಿಕ್ಕು ಮನೆಗಕ್ಕು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ