
ವಾಗ್ದೇವಿಯು ಚಂಚಲನೇತ್ರರ ಸಂಗಡ ಜಗಳ ಮಾಡಿ ಬೇರೆ ಬಿಡಾರ ಮಾಡಿಕೊಂಡಿರುವ ಸುದ್ದಿಯು ಕುಮುದಪುರದಲ್ಲಿ ಹಬ್ಬಿ ಬಹು ಜನರಿಗೆ ವಿಸ್ಮಯವನ್ನುಂಟುಮಾಡಿತು. ಭೀಮಾಜಿಗೆ ಈ ವರ್ತಮಾನವು ಆರಂಭದಲ್ಲಿ ಸಟೆಯಾಗಿ ಕಂಡರೂ ವಿಚಾರಿಸಿ ತಿಳಿಕೊಂಡಾಗ ಅದರ ನಿಜತ್ವದ ಕ...
೧ ಕೂಗು ಕೂಗೆಲೆ ಕೊಗಿಲೆಯೆ ನೀ ಗಳಪುತಿರು ಇರು ಅರಗಿಣಿ! ಏಗಲೂ ನುಡಿ ಕೊಳಲೆ, ವೀಣೆಯೆ- ರಾಗಿಸಲಿ ನಿನ್ನಾ ಧ್ವನಿ! ನಿಮ್ಮ ಉಲುಹಿನೊಳೆಲ್ಲಾ…. ನಿಮ್ಮ ಉಲುಹಿನೊಳೆಲ್ಲ-ಕೇಳುವೆ ನಮ್ಮವನ ಸವಿಸೊಲ್ಲಾ. ೨ ತುಂಬುದಿಂಗಳ ಬಿಂಬವೇ ನೀ ಕಾಂಬೆಯೇಕೊಂದ...
ಸದಾ ನಿನ್ನ ಧ್ಯಾನಿಪೆ ತಂದೆ ದರುಶನ ಕರುಣಿಸೆಯಾ|| ಭವಬಂಧನ ಬಿಡಿಸೋ ದಾರಿಯ ತೋರುವೆಯಾ|| ಕಷ್ಟವ ಕರಗಿಸೋ ಕರ್ಮವ ತೊಡಿಸಿ ಕಾಪಾಡ ಬಯಸುವೆಯಾ| ನ್ಯಾಯದಿ ನೆಡೆಸಿ ಅನ್ಯಾಯವನಳಿಸಿ ಸತ್ಯಾನಂದ ಗೊಳಿಸುವೆಯಾ|| ಬಂಧುವು ನೀನೆನಿಸೋ ಭಾಗ್ಯವ ಕರುಣಿಸಿ ಭವಸಾ...
ಹೊರಗೆ ಹತ್ತಿತು ಬೆಂಕಿ ಒಳಗೆ ತುಂಬಿತು ಹೂಗೆ ಒಳಗು-ಹೊರಗು ಬೇರಾಯಿತು ಹೇಗೆ? ಹೊರಗಡೆ ತೋಡುವ ವೈರದ-ಪಾಯಕೆ ಬೆಳೆಯಿತು ಒಳಗಡೆ ಉದ್ದನೆ ಗೋಡೆ! ಭೂಪಟ ಗೆರೆಗಳು ಭೂಮಿಗೇ ಅಲ್ಲ ಗರಗಸವಾಗಿವೆ ಮನಸಿನಲಿ ಜಾಲದ ಜಾತಿ ಸೀಳಿದ ವರ್‍ಗ ಸಲಗದ ಸದ್ದು ಸೆಣಸಿನಲ...
ಎಲಿಜತನ್ ಕಾಲ ಇಂಗ್ಲೀಷ ನಾಟಕದ ಸುವರ್ಣಯುಗ. ಆದರೆ ಮುಂದೆ ಪ್ಯೂರಿಟನ್‌ರ ಕಾಲದಲ್ಲಿ ನಾಟಕಗಳಿಗಾಗಲಿ, ಕಲೆಗಾಗಲಿ ಮಾನ್ಯತೆ ಹೊರಟುಹೋದ ಕಾರಣ ನಾಟಕಗಳು ತಮ್ಮ ಚರಿಷ್ಮಾ ಕಳೆದುಕೊಂಡವು. ನಾಟಕಗಳು ಜನಸಾಮಾನ್ಯರ ಮನಸ್ಸನ್ನು ನೈತಿಕವಾಗಿ ಭ್ರಷ್ಟಗೊಳಿಸುವ...
ಮಣ್ಣೆತ್ತಿನ ಅಮವಾಸೆ ಬಂತು ಮಕ್ಕಳಿಗೆ ಸಂತೋಷ ತಂತು ಶಾಲೆಗೆ ಸೂಟಿಯು ಅಂದು ಕೂಡಿತು ಮಕ್ಕಳ ದಂಡು ಹೊರಟರು ಎಲ್ಲರೂ ಊರಿನ ಹೊರಗೆ ಜೊತೆಗೊಯ್ದರು ಬುಟ್ಟಿ ಕುರ್ಚಿಗೆ ಹುಡುಕುತ ಹೊರಟರು ’ಹುತ್ತ’ ಕೊನೆಗೂ ಕಣ್ಣಿಗೆ ಬಿತ್ತು ತಂದರು ಹುತ್ತಿನ ಮಣ್ಣ ಕುಟ...
ತನ್ನ ತನ್ನೊಳಗರಿದು ತೋರಿಸಿ ತನ್ನನೆಲ್ಲರೊಳರಿದು ಸರ್ವರ ನನ್ನಿಯಂ ಕಂಡಿಹನು ದೈವವ ಹಿರಿಮೆಯೆಂತೆಂದು. ಅನ್ಯರಾವುಟಮಿಲ್ಲ ದೇವರು ತನ್ನ ಹೊರತಿನ್ನಿಲ್ಲ-ಎಲ್ಲರ ನನ್ಯಭಾವವ ತಳೆಯೆ ಹೊಳೆವುದು ಸಕಲಮೇಕತ್ವಂ- ಸರ್ವಸಂಗ ತ್ಯಾಗ, ತನ್ನಿಂ ದುರ್ವರೆಯ ಹಿತಮ...
ನಾ ಹುಟ್ಟಿ ಬೆಳೆದಂತಹ ಮಣ್ಣ ಗೋಡೆಯ ಮನೆಯ ವಿಶಾಲ ಅಂಗಳದಲಿ ಛಾವಣಿಯೇ ಇಲ್ಲದ ಹಾಳು ಗೋಡೆಗಳ ಮೇಲೆ ಬೆಳೆದಿರುವ ಹುಲ್ಲುಗರಿಕೆ- ದಯಾಮಯ ಅಲ್ಲಾಹ್‌ನ ಕರುಣೆ ನನ್ನ ಮೇಲಿದೆಯೇನೋ, ಕತ್ತಲೆಯ ಕೋಣೆಯಲಿ ಕೈದಿಯಾಗಬೇಕಿದ್ದ ನನಗೆ, ಛಾವಣಿಯಿಲ್ಲದ ಕೋಣೆಯಿಂದ ...
ಇದು ಎಂಥ ಶಾಪ ಈ ಯಕ್ಷನಿಗೆ ಪಾಪ ತನ್ನ ನಲ್ಲೆಯ ಬಳಿಯಿಂದ ದೂರವಿರಬೇಕಾದ ವಿರಹ ತಾಪ ಈ ಇಂಥ ಆಷಾಢ ದಿನಗಳಲ್ಲೇ ಹಾತೊರೆಯುವನು ಕಾತರಿಸುವನು ಒಂದು ಮೋಡವ ಕರೆದು ಕೋರುವನು ಮೋಡವೇ ಆಕಾಶದ ಪವಾಡವೇ ನೀನೆಲ್ಲಿಗೆ ಧಾವಿಸುತಲಿರುವೆ ಇಂತು ಕೇಳು ನನ್ನ ಮಾತುಗ...















