
ದೇವರ ದೇವನು ಮಹಾವಿಷ್ಣುವು ದಶಾವತಾರವ ತಾಳಿದನು ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ ಲೋಕಕಲ್ಯಾಣವ ಮಾಡಿದನು- ಹಿಂದಿನಿಂದಲೂ ಕೇಳುತಲಿರುವೆವು ದಶಾವತಾರದ ಕಥೆಯನ್ನು ಇಂದು ಬೇರೆಯೇ ರೀತಿಯೊಳರಿಯುವ ಕಥೆಯಲಿ ಅಡಗಿದ ತತ್ವವನು! ಮೊದಲಿಗೆ ಪ್ರಳಯವು ಘಟ...
ಚೆನ್ನೆಯರಿಗೆ ನೀಡಿ ಚೆನ್ನೆಮಣೆ ಚೆನ್ನೆಯರು ಚೆನ್ನೆಯಾಡುವುದು ಚಂದ ಕನ್ನೆಯರಿಗೆ ನೀಡಿ ಕನಕಾಂಬರ ಕನ್ನೆಯರು ಹೂ ಮುಡಿಯುವುದು ಚಂದ ಕುಮುದೇರಿಗೆ ನೀಡಿ ಪರಿಮಳದ ಪನ್ನೀರ ಕುಮುದೇರಿಗೆ ಪನ್ನೀರ ಬಿಂದು ಚಂದ ಮಕ್ಕಳಿಗೆ ನೀಡಿ ಸಕ್ಕರೆ ಮಿಠಾಯಿ ಮಕ್ಕಳು ...
ವೇದವ್ಯಾಸ ಉಪಾಧ್ಯನು ವೃಥಾ ಸರ್ಕಾರದ ವರೆಗೆ ಹೋಗಿ ಕಪ್ಟ ಪಟ್ಟನೆಂಬ ವಿಷಾದದಲ್ಲಿರುವಾಗ ಬಾಲಮುಕುಂದಾಚಾರ್ಯನು ಅವನನ್ನು ಕರೆಸಿ ಶಾಂತಿಪುರ ಮಠದಿಂದ ಸ್ಥಾಪಿಸೋಣಾದ ಸಂಸ್ಕೃತ ಪಾಠಶಾಲೆಯಲ್ಲಿ ಉಪಾಧ್ಯಾಯನಾಗಿ ನೇಮಿಸಿ ಪತ್ನಿ ಸಮೇತ ಅಲ್ಲಿಯೇ ವಾಸಿಸಿಕೊ...
ಕುತೂಹಲ ಎಷ್ಟೊಂದು – ನಮಗೆ ಕುತೂಹಲ ಎಷ್ಟೊಂದು ||ಪ|| ನಮ್ಮ ತಟ್ಟೆಯಲಿ ಹೆಗ್ಗಣವಿದ್ದರೂ ಪರರ ತಟ್ಟೆಯಲಿ ನೊಣವನು ಕಾಣುವ . . . . ||ಅ.ಪ.|| ಅನ್ಯರ ಮನೆಯ ದೋಸೆ ತೂತು . . . . ನಮ್ಮಯ ಮನೆಯ ಹೆಂಚೇ ತೂತು . . . . ಆದರೂ ಮಾತು; ಇಲ್ಲ ವಿರ...
ಅಪ್ಪ ಅಮ್ಮ ಅನ್ನು ಕನ್ನಡ ಉಳಿಯುವುದು ಕಳ್ಳು ಬಳ್ಳಿ ತಾನೆ ನಂಟನು ಬೆಸೆಯುವುದು ಅಕ್ಕಿ ರಾಗಿ ಅನ್ನು ಕನ್ನಡ ಉಳಿಯುವುದು ಕಾಳು ಕಾಡ್ಡಿ ತಾನೆ ಹಸಿವನ್ನು ನೀಗುವುದು ಹಳ್ಳ ಕೊಳ್ಳ ಅನ್ನು ಕನ್ನಡ ಉಳಿಯುವುದು ನೀರೊಂದಿದ್ದರೆ ಸಾಕು ಊರೂ ಬೆಳೆಯುವುದು ...
ಇದನ್ನೆಲ್ಲ ಕಂಡು ಸಾಯುವುದೆ ಮೇಲೆನಿಸುವುದು ! ದಟ್ಟ ದಾರಿದ್ರ್ಯದಲಿ ಪ್ರತಿಭೆ ಕಣ್ತೆರೆಯುವುದು, ಹುಟ್ಬುಮುಟ್ಠಾಳ ಏಳಿಗೆ ಪಡೆದು ಮೆರೆಯುವುದು, ಪರಿಶುದ್ಧ ನಿಷ್ಠೆ ವಂಚನೆಗೆ ಬಲಿಹೋಗುವುದು, ಮಾನಕ್ಕೆ ಮರ್‍ಯಾದೆ ಕೊಡದ ನಿರ್ಲಜ್ಜನಡೆ, ಮುಗ್ಧ ಶೀಲಕ...















