
ಬಾಳುವೆನು ಭಗವಂತನಾನಂದ ತೊಟ್ಟಿಲಲಿ ಈ ಹಗಲು ರಾತ್ರಿಗಳ ತೂಗಿ ತೂಗಿ ಆತ್ಮ ಜೋಜೋ ಮಗುವೆ ಬಿಂದು ಜೋಜೋ ಶಿಶುವೆ ಜೋಕಂದ ಜೋಗುಳದ ನಾದವಾಗಿ ಬೆಚ್ಚನೆಯ ತೊಟ್ಟಿಲಲಿ ಕೆನೆಬೆಲ್ಲ ಚುಂಬನದಿ ಸಕ್ಕರೆಯ ಎದೆಹಾಲ ಪಾನಗೈವೆ ವಿಶ್ವದೇವತೆ ತಾಯಿ ಹೆತ್ತಾಯಿ ನಲ್ದ...
ಭಾಸಕವಿಯ ‘ಪ್ರತಿಮಾ ನಾಟಕ’ದಲ್ಲಿ ಒಂದು ಅಪೂರ್ವ ಸನ್ನಿವೇಶವಿದೆ. ಭರತನು ‘ಪ್ರತಿಮಾ ಗೃಹ’ವನ್ನು ಪ್ರವೇಶ ಮಾಡುತ್ತಾನೆ. ಆ ಗೃಹದಲ್ಲಿರುವ ಒಂದೊಂದೇ ಪ್ರತಿಮೆಗಳನ್ನು ನೋಡುತ್ತಿರುವಾಗ ದಶರಥನ ಪ್ರತಿಮೆ ಕಾಣಿಸುತ್ತದೆ; ನಿಂತು ನೋಡುತ್ತಾನೆ. ಪ್ರತಿಮೆ...
ತಿಮ್ಮನಿಗೆ ನೆಗಡಿಯಾಗಿತ್ತು. ಡಾಕ್ಟ್ರು ಮಾತ್ರೆ ಕೊಟ್ಟರು. ತಿಮ್ಮ ಮನೆಗೆ ಬಂದು ಮಾತ್ರೆಯ ಲೇಬಲ್‌ನ ಸುತ್ತಲು ಕತ್ತರಿಯಿಂದ ಕತ್ತರಿಸಿ ನಂತರ ಮಾತ್ರ ತೆಗೆದುಕೊಂಡನು. ಆಗ ಅವನ ಹೆಂಡತಿ ಕೇಳಿದ್ಲು. “ಯಾಕ್ರೀ ಹೀಗೆ ಮಾಡ್ತಿದ್ದೀರಾ?” ...
ಪ್ರೇಮಿಯೊಬ್ಬಳು ಯುದ್ಧ ರಂಗದಲ್ಲಿ ಮಡಿದ ತನ್ನ ಪ್ರಿಯಕರನ ಕಳೇಬರವನ್ನು ಹುಡುಕುತ್ತಾ ಬರುತ್ತಾಳೆ. ಶರತ್ಕಾಲದ ಹಳದಿ ಕೆಂಪು ಹಣ್ಣೆಲೆಗಳು ಉದರಿ, ಭೂಮಿಗೆ ಒಣಗಿದೆಲೆಯ ಹೊದಿಕೆ ಹೊದಿಸಿ ಬೋಳು ಮರಗಳು ನಿರ್ಜೀವವಾಗಿ ನಿಂತಿವೆ. ಪ್ರೇಮಿ ಎಲೆ ಎಲೆಯ ಗುಪ...
ಹಸಿವು ರೊಟ್ಟಿಗಾಗಿ ರೊಟ್ಟಿ ಹಸಿವಿಗಾಗಿ ಕಾಯುವುದು ಎಂದೂ ಒಂದೇ ಅಲ್ಲ. ಕಾಯುವಿಕೆಯ ಅಂತರ ಅರಿವಾಗಿ ಕಂದಕ ತುಂಬಿದರೆ ಸಂಗತ ತುಂಬದಿದ್ದರೆ ಅದರದರ ಪರಿಧಿಯಲೇ ಅಸ್ತಂಗತ. *****...














