ದೇವ ಭಾರತಿ ಇಳಿಯಲಿ
- ತೋರಿ ಬಾರೆ ತೂರಿ ಬಾರೆ - March 2, 2021
- ಸಾಕ್ಮಾಡೊ ಗಂಡಾ ಸಾಕ್ಮಾಡೊ - February 23, 2021
- ಮೆಲ್ಲ ಮೆಲ್ಲ ಬರುವ ನಲ್ಲ - February 16, 2021
ದಂಡಖಾನೆ ದವಾಖಾನೆ ಕೋರ್‍ಟು ಠಾಣೆ ಇಲ್ಲದಾ ಖಂಡಖಾನೆ ಹೆಂಡಖಾನೆ ಹೆಣ್ಣ ಪೇಟೆ ಇಲ್ಲದಾ ಬರಲಿ ಸುಂದರ ಸತ್ಯಸಿಂಗರ ಸತ್ಯ ಯುಗದಾ ಕಾಲವು ಸತ್ತು ಹೋಗಲಿ ಕಲಿಯ ಕಾಲವು ಬರಲಿ ದೇವರ ಕಾಲವು ಮಠವೆ ಸಂತಿ ಮಹಡಿ ಸಂತಿ ಗುಡಿಯೆ ಸೆಟ್ಟಿಯ ಗಲ್ಲೆಯು ಕಲ್ಲು ದೇವರ ಹಂಚು ದೇವರ ಚರ್ಮ ದೇವರ ಚಿಂತೆಯು ಬರಲಿ ಮಾವು ಬರಲಿ […]