ಹಾಳೆಯಲಿ
ಬರೆದ ಅಕ್ಷರ
ಕಣ್ಣ ಮರೆ
ಹೃದಯದಲಿ
ಕೊರೆದ ಅಕ್ಷರ
ಪ್ರೀತಿ ಅಕ್ಷಯ.
*****