ಸತ್ಯಂ ಶಿವಂ ಸುಂದರಂ

ನನಗೆ ಈ
ಮೂವರೆಂದರೆ
ಬಲು ಇಷ್ಟ.
ಇವರೇ
ನಮ್ಮ –

ಸತ್ಯಮ್ಮ
ಶಿವಮ್ಮ
ಸುಂದ್ರಮ್ಮ!
*****