ಒಲವೆಂದರೆ
ಬೆಟ್ಟ ಗುಡ್ಡದ ಬಲವು
ದಿಟ್ಟ ಪ್ರೀತಿಯ ಛಲವು
ನೆಟ್ಟ ನೀತಿಯ ಸೆಳವು
ಇಷ್ಟ ಇಂಗಿತದ ನೆಲವು
ಕಷ್ಟ ಬಾಳಿನ ಗೆಲವು!
*****