ಬಂತಲ್ಲ ಹೊಸವರ್ಷ ಮರಳಿ ಮರಳಿ
ಸವಿಗನಸುಗಳ ಗಂಟು ಹೊತ್ತು ತರಲಿ
ಬೆಸೆಯಲಿ ಸ್ನೇಹ ಸೌಹಾರ್ದಗಳ ನಂಟು
ಬಿಡಬೇಡಿ ಕನಸು ನನಸಾಗಿಸುವ ಪಟ್ಟು
*****