ಬಿಡಿಯಾಗಿರುವಾಗ
ಹೂವಿಗೆಲ್ಲಿದೆ ಮಾನ್ಯತೆ
ದಾರದಿಂದ ಹಾರ
ಆದಾಗಲೇ ಸಾರ್‍ಥಕತೆ
*****