ನನ್ನದಲ್ಲ ಈ ಕವಿತೆ

ನನ್ನದಲ್ಲ ಈ ಕವಿತೆ ನನ್ನ ಮನಸಿನದು ನನ್ನ ಭಾವದ ಅಲೆಗಳದು ಹರಿಗೋಲ ಲೀಲೆಯದು || ದೋಣಿಯಲಿ ಸಾಗುತ ಬೀಸಿ ತಂಗಾಳಿಯಲಿ ಕಲರವಗೀತೆ ಚಿತ್ರ ಚಿತ್ತದೆ ದಡವ ಸೇರುವದೊಂದಾಸೆಯಲಿ ನನ್ನ ಮನವು || ಗೋಧೂಳಿಯ ಹೊಂಬೆಳಕಿನಲಿ...
ಲಾಲ್ ಬಹದ್ದೂರ್ ಎನ್ನುವ ಜನಸಾಮಾನ್ಯ!

ಲಾಲ್ ಬಹದ್ದೂರ್ ಎನ್ನುವ ಜನಸಾಮಾನ್ಯ!

ಲಾಲ್ ಬಹದ್ದೂರ್ ಶಾಸ್ತ್ರಿ ಎನ್ನುವ ವಾಮನ ದೈತ್ಯನ ನೆನಪಿಸಿ ಕೊಂಡಾಗಲೆಲ್ಲ ‘ಒಪ್ಪತ್ತು ಉಪವಾಸವಿದ್ರೂ ಚಿಂತಿಲ್ಲ ಸಾಲದ ಗೊಡವಿ ಬೇಡ’ ಎಂದು ಬದುಕುವ ಸ್ವಾಭಿಮಾನಿ ಜನ ಕಣ್ಣಲ್ಲಿ ಬಂದು ಕೂರುತ್ತಾರೆ. ನಾಳಿನ ಊಟದ ಖಾತರಿಯಿಲ್ಲದಿದ್ದರೂ ಸಾಲ...

ಅಪರೂಪ

ಗುಂಡ ಆಗುಂಬೆಗೆ ಪ್ರವಾಸಕ್ಕೆ ಹೋಗಿದ್ದ. ಸುತ್ತಲಿನ ಎಲ್ಲಾ ಪ್ರೇಕ್ಷಣೀಯ ಸ್ಥಳ ನೋಡಿದ ನಂತರ ಊಟಕ್ಕಾಗಿ ಹೋಟೆಲ್‌ಗೆ ಹೋಗಿದ್ದ. ಊಟದ ಜೊತೆಗೆ ಮೊಟ್ಟೆ ತರಿಸಿದ. ಊಟದ ನಂತರ ಮೊಟ್ಟೆ ಬಿಲ್ ನೋಡಿ ಗುಂಡ ಬೆಚ್ಚಿ ಬಿದ್ದು....

ಪರಾಭವ

ಅವರು ಪ್ರೇಮಿಗಳು, ತಮ್ಮ ಪ್ರೇಮದ ಅಮರತೆಯ ಸೂಚಿಸಲು ವೃಕ್ಷದ ಮೇಲೆ ಹೃದಯವನ್ನು ಕೊರೆದು ಅದನ್ನು ಛೇದಿಸುವ ಬಾಣವನ್ನು ಬರೆದು ತಮ್ಮ ಹೆಸರನ್ನು ಕೆತ್ತಿದರು. ವೃಕ್ಷದ ಮೇಲೆ ಅವರ ಕಣ್ಣು ಹಾಯಿದಾಗ ಮರಕುಟಕ ಕೊಕ್ಕಿನಿಂದ ಕೊಕ್ಕಿ...

ಗಳಿಗೆಬಟ್ಟಲ ತಿರುವುಗಳಲ್ಲಿ – ೫೮

ಹಸಿವು ರೊಟ್ಟಿಯನ್ನು ಕಂಡುಕೊಳ್ಳುತ್ತದೆ ಕೊಂಡುಕೊಳ್ಳುತ್ತದೆ. ಪಾತ್ರ ಕೊಟ್ಟು ತಾಲೀಮು ನೀಡುತ್ತದೆ. ನಟನೆಯಲಿ ತನ್ಮಯ ಅಮಾಯಕ ರೊಟ್ಟಿ ಪಾತ್ರವೇ ತಾನಾಗಿ ಕರಗಿಹೋಗುತ್ತದೆ. *****

ಕೊಳಲು

ಅಂತ ಕರಣ ಒಸರಿಸಿದ ರಸಪದದ ರಾಗ ಹರಿವ ನದಿಯ ಜುಳು ಜುಳು ಸಪ್ತಸ್ವರವಾದ ಸಪ್ತರ್ಷಿಮಂಡಲ ಮಿನುಗು ಮಿಂಚು ರಸಭಾವ ಎಲ್ಲ ತಲ್ಲಣಗಳ ದಾಟಿ ಒಡಲಿಂದ ಒಡಲಿಗೆ ಸೇರುವ ಅಂತರಂಗದ ಸಮುದ್ರ. ವೃಷ್ಠಿ ಸಮಷ್ಠಿಯ ಮಂಗಳ...
ಹುಲಿ

ಹುಲಿ

ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ. ಮೇಲಾಗಿ ಇದು "ವನ ರಾಜ". ಇದು ಬೆಕ್ಕಿನ ವರ್‍ಗಕ್ಕೆ ಸೇರಿದೆ. ಇದರ ಮೈ ಬಣ್ಣ ಕಂದು. ಅದರ ಮೇಲೆ ಕಪ್ಪು ಪಟ್ಟೆಗಳು. ಇದು ಬಲಯುತವೂ, ಚುರುಕೂ ಆದ...