ಹಸಿವು ರೊಟ್ಟಿಯನ್ನು
ಕಂಡುಕೊಳ್ಳುತ್ತದೆ
ಕೊಂಡುಕೊಳ್ಳುತ್ತದೆ.
ಪಾತ್ರ ಕೊಟ್ಟು
ತಾಲೀಮು ನೀಡುತ್ತದೆ.
ನಟನೆಯಲಿ ತನ್ಮಯ
ಅಮಾಯಕ ರೊಟ್ಟಿ
ಪಾತ್ರವೇ ತಾನಾಗಿ
ಕರಗಿಹೋಗುತ್ತದೆ.
*****
ಹಸಿವು ರೊಟ್ಟಿಯನ್ನು
ಕಂಡುಕೊಳ್ಳುತ್ತದೆ
ಕೊಂಡುಕೊಳ್ಳುತ್ತದೆ.
ಪಾತ್ರ ಕೊಟ್ಟು
ತಾಲೀಮು ನೀಡುತ್ತದೆ.
ನಟನೆಯಲಿ ತನ್ಮಯ
ಅಮಾಯಕ ರೊಟ್ಟಿ
ಪಾತ್ರವೇ ತಾನಾಗಿ
ಕರಗಿಹೋಗುತ್ತದೆ.
*****