ಉಯ್ಯಾಲೆಯ
ಹಿಂದು ಮುಂದಿನ
ಚಂದದಲಿ
ಇಂದೆಂಬುದಿಲ್ಲ.
ಸುವ್ವಾಲೆಯ
ಇಂದು ಮುಂದಿನ
ಅನು ಬಂಧದಲಿ
ಹಿಂದೆಂಬುದಿಲ್ಲ.
*****