ತಾವರೆಗೆ
ತುಂಬಿ ತುಳುಕುವ ಕೆರೆ
ಸುತ್ತ ಮುತ್ತುವ ತೆರೆ
ಆದರೆ
ಆಳ ತಳದ ಬೇರು
ನೀಡಬೇಕು ನೀರು
*****