ಎದುರು ಮನೆ
ಹುಡುಗಿಯ ತಂದೆ
ದೋತ್ರಧಾರಿಯನ್ನು
‘ಗೋತ್ರ’ ಯಾವುದು?
ಎಂದು ಕೇಳಿದ
ವಿಶ್ವ, ನನ್ನ ಮಿತ್ರ;
ಅವಾಕ್ಕಾಗಿ ನುಡಿದರು; ‘ವಿಶ್ವಾಮಿತ್ರ’.
ವಿಶ್ವ ನುಡಿದ: “ಕ್ಷಮಿಸಿ,
ನಮ್ಮಿಬ್ಬರದೂ ಒಗ್ಗೋತ್ರ!”
*****

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)