ಜೀವನದಲ್ಲಿ
ಮುಂದೆ ಬರಲು
ಎರಡು ಮಾರ್‍ಗ
ಹಲ್ಲು ಉಬ್ಬು
ಬೊಜ್ಜು ಡುಬ್ಬು.
*****