
ಇಡೀ ಕೋಣೆ ಸಿಗರೇಟ್ ವಾಸನೆಯಿಂದ ತುಂಬಿತ್ತು. ಕೋಣೆಗಿದ್ದ ಒಂದೇ ಒಂದು ಕಿಟಿಕಿ ಸಹ ಮುಚ್ಚಿತ್ತು. ಫ಼್ಯಾನ್ ತಿರುಗುತ್ತಿತ್ತು. ಕೋಣೆ ಯಿಂದ ಹೊರಹೋಗಲಾದ ಹೊಗೆ, ಫ಼್ಯಾನ್ ಗಾಳಿ, ಬಿಯರ್ ಕುಡಿದ ದೇಹದಿಂದ ಹೊರಟ ಉಸಿರು ಸೇರಿ ಇಡೀ ಕೋಣೆ ಯಲ್ಲಿ ವಿಚಿತ...
ಬೆಳಗಾಯಿತು. ದಿನರಾಜನಾದ ಪ್ರಭಾಕರನು ತನ್ನ ಸಹಸ್ರಕಿರಣಗಳಿಂದ ಲೋಕಕ್ಕೆ ಆನಂದವನ್ನುಂಟುಮಾಡಿ ದಿಕ್ತಟಗಳನ್ನು ಬೆಳಗಲಾರಂಭಿಸಿದನು. ಜಯಶಾಲಿಯಾಗಿ ರತ್ನ ಬಾಣವನ್ನು ಪಡೆಯಬೇಕೆಂಬ ಕುತೂಹಲದಿಂದಿದ್ದ ವಿಜಯನು ಎದ್ದು ಎಂದಿನಂತೆ ತಾಯಿಯಂತಃಪುರಕ್ಕೆ ಬಂದು ...
ಹಾದಿ ಬೀದಿಯ ಗುಂಟ ತಂಪು ನೆರಳಿನ ಸಾಲು ತಂಗಾಳಿ ತೀಡಿ, ಮುಂಗುರುಳು ಮೋಡಿ ಮಲ್ಲಿಗೆಯ ನರುಗೆಂಪು ಬಾನಾಡಿ ನುಡಿ ಇಂಪು ಹಡೆದವ್ವ್ನ ನೆನಪು ನೂರ್ಕಾಲ ತೌರೂರ ಬಾಳೆ ತೊಯ್ದಾಟ ನೋಡು ಕಣ್ಣೂರ ಮನೆಯಲ್ಲಿ ಹನಿಗೂಡಿ ಹಾಡು ಕಣ್ಣಕಾಡಿಗೆಗಿಂತ ಮಣ್ಣವಾಸನೆ ಚೆ...
ತಲೆಗೂದಲು ಕೆದರಿರುವುದು ಗಡ್ಡ ಹೇರಳ ಬೆಳೆದಿರುವುದು ಕಣ್ಣು ಆಳಕ್ಕೆ ಇಳಿದಿರುವುದು ಜೇಬಿನಲ್ಲಿ ಬಾಂಬಿರುವುದು ಮಂದಿಯ ಹಿಂದೆಯು ಇರುವರು ಮಂದಿಯ ಮುಂದೆಯು ಇರುವರು ಮಂದಿಯ ನಡುವೆಯ ಇರುವರು ಯಾರಿಗೂ ಕಾಣದೆ ಇರುವರು ಹಿಮಾಲಯದ ಮೇಲೆ ಹಿಮ ಬೀಳುವುದು ಮ...
ಅಂದೊಮ್ಮೆ ನಾನು ಹಳ್ಳಿ ಹುಡುಗನಾಗಿದ್ದಾಗ, ಪೇಟೆ ಜಗತ್ತಿನೊಂದಿಗೆ ಸ್ಪಂದಿಸುವ ಮತ್ತು ಅನುಸರಿಸುವ ಗುಣಗಳನ್ನು ಸುತಾರಾಂ ಹೊಂದಿರಲಿಲ್ಲ. ಏಕೆಂದರೆ, ಅಲ್ಲಿಯ ರೀತಿ ರಿವಾಜುಗಳು, ನೀತಿ ನಿಯಮಗಳು ಅಷ್ಟೊಂದು ಆಧುನಿಕವಾಗಿರುತ್ತಿದ್ದವು. ಅವುಗಳಿಗೆ ಹೊ...
ಬಿಸಿಲಲ್ಲಿ ಮೂರ್‍ಛೆ ಬಿದ್ದಬೀಚು. ಸುಡು ಬಿಸಿಲಲ್ಲಿ ಹರಿಯುವ ಹಸಿರು ನದಿ. ಸೇತುವೆ. ಪಕ್ಕದಲ್ಲಿತೊಗಟೆ ಉದುರಿದ ಹಳದಿ ತಾಳೆ ಮರಗಳು. ಇನ್ನೂ ಚಳಿಗಾಲದ ನಿದ್ದೆಯ ಜೊಂಪಲ್ಲಿರುವ ಗುಡಿಸಲುಗಳು. ಅಪ್ಪಿ ಹಿಡಿದಿದ್ದ ದಿನಗಳು ಕಳೆದುಹೋದ ದಿನಗಳು ನನ್ನ ತ...
ನೋಡು ಮೌನ ಶಾಂತಿ ಸುಮನ ಆಳ ಆಳ ಇಳಿದಿದೆ ಕೇಳು ಎದೆಯ ಪ್ರೇಮ ಕವನ ಮೇಲೆ ಮೇಲೆ ಏರಿದೆ ಅಗೋ ಅಲ್ಲಿ ಗಗನದಲ್ಲಿ ಮೌನ ಮಹಡಿ ಕರೆದಿದೆ ಇಗೋ ಇಲ್ಲಿ ಮೊರಡಿಯಲ್ಲಿ ಶಬ್ದ ಕರಡಿ ಮಡಿದಿದೆ ಬಂತು ಬಂತು ಭಾವ ಗಾನ ನಿತ್ಯ ಸತ್ಯ ಶಾಶ್ವತಾ ಆತ್ಮ ವಸ್ತು ಜ್ಯೋತಿ ...
















