
ಒಂದನ್ನೊಂದು ಅಣಕಿಸುವಂತಿವೆ ಅವು! ಅದೇ ಮೈ ಅದೇ ಬಣ್ಣ ಅದೇ ನಿಲುವು ಅದೇ ಬಾಲದ ಅದೇ ಡೊಂಕು ಕಣ್ಣುಗಳಲ್ಲೂ ಅದೇ ಕವಿದ ಮಂಕು ಆದರೆ-ತಿಂಗಳು ನೆತ್ತಿಯ ಮೇಲೆ ಎದ್ದು ತೆಂಗಿನ ಸೋಗೆಗಳಲ್ಲಿ ಆದಾಗ ಸದ್ದು ಒ೦ದು ಭಯದಿಂದ ಹುಯ್ಯಲಿಡುತ್ತದೆ ಇನ್ನೊಂದು ಮಾತ...
ದೂರದಲ್ಲೆಲ್ಲೋ ಇದ್ದದ್ದು ಹತ್ತಿರಕ್ಕೆ ಹತ್ತಿರದಲ್ಲಿದೆಯೆಂದುಕೊಂಡದ್ದು ದೂರಕ್ಕೆ ಈ ದೂರ ಹತ್ತಿರ, ಅಮಾವಸ್ಯೆ ಹುಣ್ಣಿಮೆ ಇದ್ಯಾವುದೂ ನಿಜವಲ್ಲ; ಎಲ್ಲ ಮನಸೊಳಗೆ ಕನಸುಗಳ ತನ್ನಷ್ಟಕ್ಕೆ ಹೆಣೆವ, ಕ್ಯಾಮರಾದ ಝೂಮ್ ಲೆನ್ಸ್ಗಳ ಮಹಿಮೆ. *****...
ದೇವರು ಮತ್ತು ಒಬ್ಬ ಮನುಷ್ಯನ ನಡುವೆ ನಡೆದ ಸ್ವಾರಸ್ಯಕರ ಹಾಗೂ ಅರ್ಥಪೂರ್ಣ ಸಂಭಾಷಣೆ. ಮನುಷ್ಯ:- “ನಿನಗೊಂದು ಪ್ರಶ್ನೆ ಕೇಳಲೇ?” ದೇವರು:- ” ಕೇಳು” ಮನುಷ್ಯ:-“ಇಂದು ನಾನಂದುಕೊಂಡ ಯಾವ ಕೆಲಸಗಳು ನಡೆಯಲಿಲ್ಲ ಏ...
ಉರುಳಿ ಅರಿವಿನ ಮೋರಿಯಲ್ಲಿ ನರಳುತ್ತಿರುವೆ ಇಲ್ಲಿ ನೆಮ್ಮದಿ ಎಲ್ಲಿ ? ಕೊಳೆತು ನಾರುತ್ತಿರುದ ಹಳೆಯ ಭೂತ ; ಅದರ ಮೇಲೇ ಮೊಳೆತ ಹೊಸ ಕನಸುಗಳ ತುಡಿತ, ಎರಡು ಗಡಿಗಳ ನಡುವೆ ಒಡೆದು ಬಿದ್ದಿದೆ ರೂಪ. ಹೊಕ್ಕುಳಿನ ಹುರಿ ಕಡಿದು ಹಳಿ ಬಿಟ್ಟು ಹೊರನಡೆದು ಪ...
ಹಠಾತ್ತಾಗಿ ಬಂದ ಚಡಪಡಿಕೆ ಅದ್ಹೇಕೋ ನಿನ್ನ ಪಾದಗಳು ಒಮ್ಮೆಲೆ ನೆನಪಾದವು ಪಾದಗಳ ಬಳಿ ಕುಳಿತು ಸರಿರಾತ್ರಿ ಧ್ಯಾನಿಸಿದ ನೆನಪು ಇಡೀ ದೇಹವನ್ನು ಉಂಡ ಮೇಲೆ ಉಳಿದದ್ದೇನು?? ತೃಪ್ತಿಯಿಂದ ಅಪ್ಪಿ ಮಲಗುವುದಷ್ಟೇ ಕನಸು ನನಸು ಬೀಜ ಮೊರೆತದ ಜೀವ ಮಿಡಿತದ ಸ...
ಸಾವಿನ ಜುಟ್ಟಲ್ಲಿ ಬಾಳಿನ ಜಡೆಕುಚ್ಚು ಹೂಮುಡಿದು ತೂಗುತ್ತದೆ ಕನಸು ಕಾಣುವ ಹುಚ್ಚು! *****...














