ಸಾವಿನ ಜುಟ್ಟಲ್ಲಿ
ಬಾಳಿನ ಜಡೆಕುಚ್ಚು
ಹೂಮುಡಿದು ತೂಗುತ್ತದೆ
ಕನಸು ಕಾಣುವ ಹುಚ್ಚು!
*****