
ನಿನ್ನ ಒಳಗೊಂದು ನದಿಯಿದೆ ನನ್ನ ಕಿವಿ ಹೇಳಿದೆ- ಅದಕ್ಕದರ ಕಲಕಲ ಕೇಳಿಸುತ್ತಿದೆ. ನಿನ್ನ ಒಳಗೊಂದು ನದಿಯಿದೆ ನನ್ನ ನಾಲಗೆ ಹೇಳಿದೆ- ನದಿಯ ನೀರು ಸಿಹಿಯಾಗಿದೆ. ನಿನ್ನ ಒಳಗೊಂದು ನದಿಯಿದೆ ನನ್ನ ಮೂಗು ಹೇಳಿದೆ- ನದಿಯೊಳಗೆ ಸುಗಂಧವಿದೆ. ನಿನ್ನ ಒಳಗೊ...
ಯಾರೋ ಬಂದು ಬಾಗಿಲು ತಟ್ಟಿದಾಗ ತನ್ನಷ್ಟಕ್ಕೆ ಮುದಗೊಂಡು ಬಾಗಿಲು ತೆರೆಯಿತು. ಆಗ ನನಗನ್ನಿಸಿತು ಕದ ಬಾಗಿಲಲ್ಲಿಲ್ಲ ಅದನ್ನು ತಟ್ಟುವ ಕೈಗಳ ಹದದಲ್ಲಿದೆ. *****...
ಏಳು ಕುದುರಿಯ ಗಾಡಿ ಭಾಳ ಹುರುಪಿಲೆ ಏರಿ ಗಾಲಿ ಮುರಿದುದ ಕಂಡು ಗಾಬರ್‍ಯಾದೆ ಬೀಳಲಾರದ ಜನ್ಮ ಆಳಕೊಳ್ಳಕ್ಕೆ ಬಿದ್ದು ಗೂಳಿಬಿದ್ದುದ ಕಂಡು ಗುಮ್ಮಗಾದೆ ಕತ್ತಲೆಯ ದರ್‍ಯಾಗ ಕೈಕಾಲು ಮುರಿದಾಗ ಎತ್ತಯ್ಯ ಮೇಲೆತ್ತು ಪ್ರೀತಿ ತಂದೆ ಕುಂಟೆತ್ತು ತುಂಟೆತ್ತ...
The hardest thing in the world is to convince a man that he is FREE -Richard Buck ನಗರಕ್ಕೆ ಜಿಲ್ಲೆಗೆ ಹುಡುಕುತ್ತಿರುವ ಕಾಲರಾಕ್ಕಿಂತ ಕ್ರೂರವಾಗಿ ಮತೀಯ ಮೌಢ್ಯ ಹರಡುತ್ತಿದೆ. ಹತ್ತನೇ ತಾರೀಖಿನ ಕ್ರೈಸ್ತ ಮೆರವಣಿಗೆ ೧೪,೧೫ ರಂದು...
ಒಂದು ಪರಿಪೂರ್ಣ ರೊಟ್ಟಿಗಾಗಿ ಎಷ್ಟೊಂದು ಹಸಿವಿನ ಘಳಿಗೆಗಳು ಸಾಯಬೇಕು. ಶುಭ್ರ ಬೆಳಗಿಗಾಗಿ ನಾವೂ ಹಟ ಹಿಡಿದು ಕಾಯಬೇಕು....














