ಗಂಡ
ಎಲ್ಲರ ಎದುರು
ಮಾತಾಳಿ;
ಹೆಂಡತಿ ಎದುರು
ಮಾತ್ರ ಮಾತು-ತಾಳಿ!
*****

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)