ಯಾರೋ ಬಂದು ಬಾಗಿಲು ತಟ್ಟಿದಾಗ
ತನ್ನಷ್ಟಕ್ಕೆ ಮುದಗೊಂಡು ಬಾಗಿಲು ತೆರೆಯಿತು.
ಆಗ ನನಗನ್ನಿಸಿತು ಕದ ಬಾಗಿಲಲ್ಲಿಲ್ಲ
ಅದನ್ನು ತಟ್ಟುವ ಕೈಗಳ ಹದದಲ್ಲಿದೆ.
*****
ಯಾರೋ ಬಂದು ಬಾಗಿಲು ತಟ್ಟಿದಾಗ
ತನ್ನಷ್ಟಕ್ಕೆ ಮುದಗೊಂಡು ಬಾಗಿಲು ತೆರೆಯಿತು.
ಆಗ ನನಗನ್ನಿಸಿತು ಕದ ಬಾಗಿಲಲ್ಲಿಲ್ಲ
ಅದನ್ನು ತಟ್ಟುವ ಕೈಗಳ ಹದದಲ್ಲಿದೆ.
*****