(ಲೋಹಿಯಾ: ಜನನ : ೨೩-೩-೧೯೧೦ ಮರಣ ೧೧/೧೨-೧೦-೧೯೬೭ ಐನ್‌ಸ್ಟೀನ್ : ಜನನ : ೧೪-೩-೧೮೭೯ ಮರಣ ೧೭/೧೮-೪-೧೯೫೫) ಗಾಂಧಿಯ ಆಹಿಂಸಾ ತತ್ವ ಹಾಗೂ ಐನ್‌ಸ್ಟೀನರ ಅಣುವಾದ ಈ ಯುಗದ ಎರಡು ಅದ್ಭುತಗಳೆಂದು ಪರಿಗಣಿಸಲಾಗಿದೆ. ಆದರೆ ಅವು ಯಾವ ರೀತಿಯಲ್ಲಿ ಅದ್ಭು...

ಮೊಗ್ಗುಗಳು, ಹೂವುಗಳು ಮರ, ಗಿಡ, ಬಳ್ಳಿಗಳು ಬಾಡುವ ಒಡವೆಗಳು ಭಾಗ್ಯದಾ ಆಭರಣಗಳು ಸೌಭಾಗ್ಯ ಮಾಂಗಲ್ಯ ಮುಟ್ಟದಿರಿ, ಹಿಚುಕದಿರಿ ಪ್ರಕೃತಿಗೆ ವಿಧವೆ ಪಟ್ಟವನೀಯದಿರಿ! *****...

ಹಸಿರು ಗರಿಕೆಯ ಚಿಗುರು ಹಬ್ಬಿ ಮನದ ತುಂಬ ಒಲವ ಸಿರಿ ನಿನ್ನೊಂದಿಗೆ ಮಾತ್ರ ಈ ಲೋಕ ಗುಪ್ತಗಾಮಿನಿ ನದಿ ಹರಿದು ಗಿಡಮರಗಳ ಮರ್ಮರ ಸಾಕ್ಷಿ ಎಲ್ಲ ಲೋಕವೂ ನಿನಗಿಂತ ಚಿಕ್ಕದು ಎಷ್ಟೊಂದು ಕುಸುಮಗಳರಳಿ ತೀಡಿ ಗಾಳಿ ಗಂಧ ತೇಲಿ ಎಲ್ಲದಕೂ ಮೂಲ ಬೆಳಕು ನೀನು....

ಇರುಳಿನ ಮಡಿಲಲಿ ಒಲವಿನೊಂದು ಮನ- ದಾಸೆಯ ನನಸಂತೆ, ಆಗಸದೊಡಲಲಿ ಚಂದಿರ ನಗುತಿರೆ, ಜೀವನೆ ಕನಸಂತೆ! ಒಂದು ಚಕೋರಿಯು ಚಂದಿರನೊಲವನು ಪಡೆಯಲಂದು ಮನವ ಭಾವ ಪುಷ್ಪಗಳ ಪರಿಮಳವಾಗಿಸಿ ಹರಿಸಿತು ಎದೆಯೊಲವ ಹಕ್ಕಿ ಚಂದಿರನ ಸನಿಯ ಸಾರಲಿಕೆ ಚಿಮ್ಮಿ ಹಾರುತಿಹು...

ಅಧ್ಯಾಯ ೨೯ ತಾನೊಂದು ಗೊಬ್ಬರದ ಹುಳವಾಗಿ ಛಾವಣಿಯಿಂದ ಕೆಳಗೆ ಬಿದ್ದ ಹಾಗೆ ಕನಸು, ಆದರೆ ನಿಜಕ್ಕೂ ಬಿದ್ದುದು ಮಂಚದಿಂದ ಬಿದ್ದ ಸದ್ದಿಗೆ ಕೇಶವುಲುಗೆ ಕೂಡ ಎಚ್ಚರವಾಗಿ “ಏನು ಏನಾಯಿತು !” ಎಂದು ಕೇಳಿ, ಏನೂ ಆಗಿಲ್ಲ ಎಂದು ಹೇಳಿದ ಮೇಲೆ...

ಓ ಮಲ್ಲಿಗೆ ಸುಮಧುರ ಸ್ವಾದ ನಿನ್ನ ಕಂಡು ನನ್ನ ಮನ ಮಿಡಿಯುತ್ತಿದೆ ನೋಡಲು ಎಷ್ಟು ಸುಂದರ ನಿನ್ನನ್ನು ಕಂಡವರು ಬಿಡಲಾರರು ನೀನಗೆ ನೋಡಲು ಚಿಕ್ಕ ಗಾತ್ರ ನಿನ್ನದ್ದು ನಿನ್ನಲ್ಲಿ ಅಡಗಿದ ಸುಧೆ ಹೆಮ್ಮರ ಕಂಡವರನ್ನು ಬರ ಮಡಿಕೊಳ್ಳುವಿ ನಿನ್ನ ಮಕ್ಕರಂದ ...

ಯಾವ ಶಿಲೆಗಳಲ್ಲಿ ಯಾವ ಪ್ರತಿಮೆಗಳು ? – ಮೈಖೆಲೇಂಜೆಲೊ ಹೇಳು, ಎಲ್ಲ ತಿಳಿದವನು ನೀನು ಒಂಟಿಯಾಗಿ ಈ ಬೆಟ್ಟ ಸುತ್ತಿದವನು ಬರಿಗಾಲಲ್ಲಿ ಬಂಡೆಯಿಂದ ಬಂಡೆಗೆ ಜಿಗಿದವನು ಅವುಗಳ ಮೈಯ ಮುಂಜಾನೆಯ ತಂಪು ಮಧ್ಯಾಹ್ನದ ಬೇಗೆ ಸಂಜೆಯ ಬಿಸಿ ಕೈಯಲ್ಲಿ ಸ...

ಮತ್ತೇನಿಲ್ಲ ಅಲ್ಲಿ ಒಂದು ಬ್ರಷು ಪಾಲಿಶ ಡಬ್ಬ ಮತ್ತೊಂದು ಚಿಲ್ಲರೆಯ ಸಂಚಿ ಕರಿ ಮಸಿಯ ಚಿತ್ತಾರ ತೊಟ್ಟಂಗಿಯ ಸುತ್ತ ತಂಡಿ ಅಡರಿದ ಕೆಟ್ಟ ಮುಂಜಾನೆಯಿರಲಿ ಜಿಟಿಜಿಟಿ ಮಳೆಯ ಜಿಗುಟು ಪ್ರಾತಃಕಾಲವೇ ಬರಲಿ ಉರಿ ಬಿದ್ದ ಬೇಸಿಗೆಯ ಬಿಸಿ ಬೆಳಗೆ ಆಗಲಿ ತಟ್...

1234...73

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....