ಹೂವು ಗಗನಕೆ ಏರಿ
ಹೂಮಳೆಯು ಸುರಿಯಲಿ
ತಾರೆ ಬುವಿಗಿಳಿದು
ದೀಪಾವಳಿಯಾಗಲಿ
*****