ಅರ್ಥವಾಗದ ಕವನ
ಎಷ್ಟು ಓದಿದರೇನು?
ಕಣ್ಣು ಚುಚ್ಚುವ ಬೆಳಕು
ಹನಿಗವನವೇ ಸಾಕು
ಕಿರುಹಣತೆಯ ಬೆಳಕು
*****