Year: 2017

#ಕಾದಂಬರಿ

ಇಳಾ – ೧೬

0

ಪಟ್ಟಣಕ್ಕೆ ಹೋಗುವೆನೆಂದು ಕುಣಿಯುತ್ತಿರುವ ತಮ್ಮ ಕುಮಾರ ಕಂಠೀರವ ತಂಗಿಯನ್ನು ನೋಡಿಯಾದರೂ ಬದಲಾಗಲಿ, ಅವಳ ಸಾಧನೆ ಅವನಿಗೆ ಸ್ಫೂರ್ತಿಯಾದೀತೆಂದು ನಿರೀಕ್ಷಿಸಿದ್ದರು ಸುಂದರೇಶ್. ಗಂಡು ಮಗನಾದ ತಮ್ಮ ಮಗನೇ ಕೃಷಿಯಲ್ಲಿ ಆಸಕ್ತಿ ತೋರುತ್ತಿಲ. ತೋಟವೆಂದರೆ…. ತೋಟದ ಕೆಲಸವೆಂದರೆ ಅಸಡ್ಡೆ. ತಾವೇ ಎಲ್ಲವನ್ನು ಹೇಳಿ ಹೇಳಿ ಮಾಡಿಸಬೇಕಿತ್ತು. ಒಂದುವೇಳೆ ತಾವು ಏನೂ ಹೇಳದಿದ್ದರೆ ಸ್ವಂತ ಬುದ್ಧಿಯಿಂದ ಯಾವ ಕೆಲಸಕ್ಕೂ ಕೈಹಾಕದೆ […]

#ಕವಿತೆ

ಅಶೋಕ ಚಕ್ರ

0

ನೋಡದೊ ಸ್ವಾತಂತ್ರ್‍ಯಾಕಾಶದಲಿ ಹಾರುತ್ತಿದೆ ನವ ರಾಷ್ಟ್ರಧ್ವಜವು! ಹಾರಲಿ! ಏರಲಿ! ಈ ಹೊಸ ಬಾವುಟ! ಚಿರ ಬಾಳಲಿ ನವ ಭಾರತ ಕೂಟ! ಹಿಂದೂ ಮುಸ್ಲಿಮ ಸಿಕ್ಕರು ಒಂದು ಹಿಂದೆ ಇಂದು ಮುಂದೆಂದೆಂದೂ- ಇಂತು ಸಾರುತಿದೆ ಈ ಹೊಸ ಬಾವುಟ: ಗೆಲ್ಲಲಿ ಎಲ್ಲರು ಒಂದೆನುವೀ ದಿಟ! ಬಾರ ಬಾರ ಹರಿಕಾರ ಸಮೀರ ತಾರ ತಾರ ಬಾವುಟಕ್ಕೆ ವಿಹಾರ ತೋರ […]

#ಕವಿತೆ

ಹಂಪೆಯಲ್ಲಿ ಮತ್ತೆ

0
ಬೆಳಗೆರೆ ಜಾನಕಮ್ಮ
ಜನಕಜೆ
Latest posts by ಜನಕಜೆ (see all)

ಇದೇನು ಭಾಗ್ಯವೊ ನಿನ್ನ ಕಂಡೆನು ಮರಳಿ ದಕ್ಷಿಣದ ಕಾಶಿ ಈಶ ಸದಮಲಾಭ್ಯುದಯೇಶ ನಮೊನಮೋ ಜಗದೀಶ ಮುದಿತಳಾದೆನೋ ಸ್ವಾಮಿ ಭಕ್ತಜನಪೋಷಾ ಹರಡಲೊಲ್ಲದು ನುಡಿಯು ನಿನ್ನ ಹಿರಿಮೆಯ ಬಗೆದು ಪರಮಾತ್ಮ ನೀಲಕಂಠ ಶಿರಬಾಗಿ ನಿಂದಿಹೆನು ಹಣ್ಣಾಗಿ ಬಂದಿಹೆನು ಪರಿಹರಿಸು ದುರಿತವನು ಪಾರ್ವತೀ ರಮಣಾ ಹೊಗಳಲೆನಗಳವುಂಟೆ ನಿನ್ನ ಮಹಿಮೆಗಳೆಲ್ಲ ಅಗಣಿತನೆ ವೇದಪುರುಷಾ ಸಗುಣ ನಿರ್ಗುಣರೂಪ ಸಚ್ಚಿದಾನಂದ ಘನ ನಿಗಮಾಂತ ಪೂರಿತನೆ […]

#ಕವಿತೆ

ಹಂಪೆ

0
ಬೆಳಗೆರೆ ಜಾನಕಮ್ಮ
ಜನಕಜೆ
Latest posts by ಜನಕಜೆ (see all)

೧. ಹೇಮಕೂಟ ದೃಶ್ಯ ಬನ್ನಿರಣ್ಣೋ ಬನ್ನಿರಣ್ಣೋ ಭಾರತೀಯರು ಹಂಪೆಗೆ ಮಾಲ್ಯವಂತ ಮತಂಗರುಷಿಮುಖ ಹೇಮಕೂಟದ ಬೀಡಿಗೆ ಕಂಡೆವದಿಗೋ ಕಂಡೆವದಿಗೋ ಅದ್ಭುತದ ದೃಶ್ಯಂಗಳ ತುಂಗಭದ್ರೆಯ ಬದಿಗೆ ನೋಡಾ ಪರ್ವತಂಗಳ ಸಾಲ್ಗಳ ಏನಿದಚ್ಚರಿ ಪ್ರಕೃತಿದೇವಿಯು ನೃತ್ಯಗೈದಿಹಳೀ ಎಡೆ ಮನುಜರೆದೆಯನು ಭೇದಿಸಿ ಮುಗ್ಧಗೊಳಿಸುವುದೇ ಎಡೆ ನಮ್ಮ ದೇಶದ ಹೆಮ್ಮೆಯನು ಪ್ರಕಟಿಸುತ ನಿಂತಿದೆ ಹಂಪೆಯು ದಿಕ್ಕುದಿಕ್ಕಿಗು ವ್ಯಾಪಿಸಿದೆ ಗತವೈಭವದ ಈ ಕೀರ್ತಿಯು ಲೆಕ್ಕವಿಲ್ಲದ […]

#ಕವಿತೆ

ಎಲ್ಲಿ ಮಾನವ ಮತಿಗೆ

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಎಲ್ಲಿ ಮಾನವ ಮತಿಗೆ ಭಯದ ಬಂಧನವಿರದೊ ತಲೆಯೆತ್ತಿ ಸ್ಥೈರ್ಯದಲಿ ನಿಲ್ಲಬಹುದೋ ಎಲ್ಲಿ ತಿಳಿವಿಗೆ ಯಾವ ಹಂಗುಗಳ ತಡೆಯಿರದೊ ಭೇದದಲಿ ನೆಲ ನೂರು ಪಾಲಾಗದೋ, ಎಲ್ಲಿ ಸತ್ಯದ ಒಡಲಿನಿಂದ ನುಡಿ ಚಿಮ್ಮುವುದೊ ಸತತ ಸಾಧನೆ ಸಿದ್ದಿಯೆಡೆ ಕರೆವುದೋ ರೂಢಿ ಮರುಧರೆಯಲ್ಲಿ ಶುದ್ಧ ತಿಳಿವಿನ ತೊರೆಯು ಇಂಗದೆಯೆ ಸಂತತವು ಪ್ರವಹಿಸುವುದೋ, ಎಲ್ಲಿ ನನ್ನೀ ಚಿತ್ತ ನಿನ್ನ ಚೋದನೆಯಿಂದ ಬೆಳೆವ […]

#ಕವಿತೆ

ಕೀರಂ-ರಂ

0
ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)

ಕೀರಂ, ರೀ ಕೀ ರಂ, ಇವತ್ತು ಏನಾದ್ರೂ ಸರಿ ನಾವು ಮಸ್ಟ್ ಅಂಡ್ ಶುಡ್ ನಿಮ್ಮ ಭಾಷಣ ಕೇಳಲೇ ಬೇಕು. ನಿಮ್ಮ ಎಕ್ಸ್‌ಪೋರ್ಟ್ ಕ್ವಾಲಿಟಿ ಭಾಷಣ ಕೇಳಿದ್ಮೇಲೆ ಈಗಲೇ ಪ್ರಮಿಸ್ಸೂ ಮಾಡಬೇಕು ಟು ಜಾಯಿನ್ ಅಸ್ ಇನ್ ದಿ ಈವ್ನಿಂಗ್ ಟು ಸೆಲಬರೇಟ್ ದಟ್ ವಿತ್ ಎ ಬ್ಯೂಟಿಫುಲ್ ಇಂಪೋರ್ಟ್ ಕ್ವಾಲಿಟಿ ರಂ. *****

#ಕವಿತೆ

ಪ್ರಿಜಂ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಕವಿಯ ಕಣ್ಣೊಂದು ಪ್ರಿಜಂ ಜಗಕೆಲ್ಲ ಹಾಕಿದಂತೆ ಮೆಸ್ಮರಿಜಂ ಹಿಡಿದಂತೆ ವಿಚಿತ್ರ ರಾವುಗನ್ನಡಿ ಕಪ್ಪು ಬಿಳುಪುಗಳ ಚಿತ್ರಗಳಿಗೆ ಮೂಡುವವೋ ಕೊಂಬುಬಾಲ ಕೋರೆ ಹಲ್ಲುಗಳು ಬಣ್ಣ ಬಣ್ಣ ಮುಖವಾಡಗಳು ವೇಷಭೂಷಣಗಳು ಸರಳ ರೇಖೆಯೊಳಗಿಂದ ಹಾಯುವ ಬಿಳಿಕಿರಣಗಳು ವಕ್ರೀಭವಿಸಿ ಆಗುವವು ವರ್ಣ ಕಿರಣಗಳು ನೆಲದೊಳಗಿನ ನೀರು ಕುಡಿದ ಹಕ್ಕಿ ಹಾರುವುದು ಮೇಲೆ ನಂದನಗಳ ಹುಡುಕಿ ಅಂತರದಲ್ಲೇ ಗೂಡು ಕಟ್ಟಿ ಮೊಟ್ಟೆಗಳನಿಟ್ಟು […]

#ಇತರೆ

ಚಿದಂಬರ ರಹಸ್ಯ

0

ಪ್ರಿಯ ಸಖಿ, ತಮಿಳುನಾಡಿನ ಚಿದಂಬರಂನ ನಟರಾಜನ ದೇವಸ್ಥಾನ ದಕ್ಷಿಣ ಭಾರತದ ದೇವಸ್ಥಾನಗಳಲ್ಲೇ ವಿಶಿಷ್ಟ ಸ್ಥಾನವನ್ನು ಹೊಂದಿದೆ. ೯ನೇ ಶತಮಾನದಲ್ಲಿ ಚೋಳರಿಂದ ಕಟ್ಟಲ್ಪಟ್ಟ ಈ ದೇವಾಲಯ ೪೦ ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿ ದೇವರು ಅಥವಾ ಶಕ್ತಿಯೆನ್ನುವುದನ್ನು ಆಕಾಶಕ್ಕೆ ಹೋಲಿಸಲಾಗಿದೆ. ಚಿದ್+ಅಂಬರ ಎಂದರೆ ಜ್ಞಾನ + ಆಕಾಶ ಎಂದಾಗುತ್ತದೆ. ಆಕಾಶದಷ್ಟು ಅನಂತವಾಗಿರುವ ಜ್ಞಾನವನ್ನು ಹೊಂದಿರುವುದೇ ನಮ್ಮೆಲ್ಲರ ಸೃಷ್ಟಿಗೆ […]

#ಹನಿಗವನ

ಕತ್ತಲೆ – ಬೆಳಕು

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಮೊಗ್ಗಲ್ಲಿ ಅಡಗಿತ್ತು ಕತ್ತಲೆಯ ಇರಳು ಹೂವಲ್ಲಿ ಅರಳಿತ್ತು ಬೆಳಗಿನ ಬೆಳಗು *****