ಕೀರಂ, ರೀ ಕೀ ರಂ, ಇವತ್ತು ಏನಾದ್ರೂ ಸರಿ
ನಾವು ಮಸ್ಟ್ ಅಂಡ್ ಶುಡ್ ನಿಮ್ಮ ಭಾಷಣ ಕೇಳಲೇ ಬೇಕು.
ನಿಮ್ಮ ಎಕ್ಸ್‌ಪೋರ್ಟ್ ಕ್ವಾಲಿಟಿ ಭಾಷಣ
ಕೇಳಿದ್ಮೇಲೆ ಈಗಲೇ ಪ್ರಮಿಸ್ಸೂ ಮಾಡಬೇಕು ಟು ಜಾಯಿನ್ ಅಸ್
ಇನ್ ದಿ ಈವ್ನಿಂಗ್
ಟು ಸೆಲಬರೇಟ್ ದಟ್ ವಿತ್ ಎ ಬ್ಯೂಟಿಫುಲ್ ಇಂಪೋರ್ಟ್
ಕ್ವಾಲಿಟಿ ರಂ.
*****