ಮೊಗ್ಗಲ್ಲಿ ಅಡಗಿತ್ತು
ಕತ್ತಲೆಯ ಇರಳು
ಹೂವಲ್ಲಿ ಅರಳಿತ್ತು
ಬೆಳಗಿನ ಬೆಳಗು
*****