ಬೆಲೆ ಮತ್ತು ಬೆಲೂನು
ಏರುತ್ತಲೇ ಇರುತ್ತವೆ;
ಬೆಲೂನಿಗೆ ಜೀವ ಭಯ
ಬೆಲೆಗೆ ಯಾರ ಭಯ?
*****