
ಬೆಕ್ಕು ನಾಯಿ ಮೊಲ ಅಂದ್ರೆ ಭಾಳ ಇಷ್ಟ ನನಗೆ ಮುದ್ದು ಮಾಡಿ ಕರದ್ರೆ ಓಡಿ ಬಂದೇ ಬಿಡ್ತಾವ್ ಒಳಗೆ. ಬೆನ್ನು ಸವರಿ, ಕತ್ತು ತುರಿಸಿ ತಿಂಡಿ ತಟ್ಟೆ ಇಡಲು ತಿಂದು ಕೈಯ ನೆಕ್ಕುತ್ತಾವೆ ಮಾಡುತ್ತಾವೆ ಮರುಳು. ಬಾಲ ಆಡಿಸುತ್ತ ಬಂದು ಮೈಗೆ ಮೈಯ ತೀಡಿ ನೋಡತ...
ಹೆಂಡತಿ: ‘ರೀ, ಪಕ್ಕದ ಮನೆ ಪರಿಮಳ ದಿನಾ ಅವಳ ಗಂಡನ ಕಾರಿನಲ್ಲಿ ಹೋಗಿ ಸುತ್ತಾಡಿ ಶಾಪಿಂಗ್ ಮಾಡಿಬರುತ್ತಾಳೆ. ನೀವೂ ಒಂದು ಕಾರು ಕೊಂಡುಕೊಂಡು ಬಿಡಿ. ಹಾಗಾಗಿ ಇಬ್ಬರು ಸುತ್ತಾಡಿ ಬರಬಹುದು.’ ಗಂಡ: ‘ಉಪ್ಪು ಹುಳಿ ತಿನ್ನುವ ದೇಹಕ್ಕೆ ಇಂತಹ ಆಸೆಗಳೆಲ...
ಅಂತರಂಗ ಬಹಿರಂಗ ಶುದ್ಧವಿಲ್ಲದೆ ನುಡಿವರು, ಸಂತೆಯ ಸೂಳಿಯರಂತೆ. ಅಂತರಂಗ ಬಹಿರಂಗವೆಂಬುದಿಲ್ಲ. ನಮ್ಮ ಶಿವಶರಣರಿಗೆ ಅಂತರಂಗವೆಲ್ಲ ಅರುಹಾಯಿತ್ತು. ಬಹಿರಂಗವೆಲ್ಲ ಲಿಂಗವಾಯಿತ್ತು. ಆ ಲಿಂಗದಲ್ಲಿ ನುಡಿದು, ಲಿಂಗದಲ್ಲಿ ನಡೆದು, ಲಿಂಗದಲ್ಲಿ ಮುಟ್ಟಿ, ...
ನೆಮ್ಮದಿಯು ಸರ್ವರಿಗೆ ನೆಮ್ಮದಿಯು ಎಲ್ಲೆಡೆಗೆ ನೆಮ್ಮದಿಯು ಭೂತಳದ ದೇಶಗಳಿಗೆಲ್ಲ ಆನಂದವೆಲ್ಲರಿಗೆ ಆನಂದವೆಲ್ಲೆಡೆಗೆ ಆನಂದವಿರಲೆಲ್ಲ ರಾಷ್ಟ್ರಗಳಲೆಲ್ಲ ನೆಮ್ಮದಿಯು ಚೆಂಗುಲಾಬಿಯ ಬೆಳಗಿನಂತೆ ಆನಂದ ನಸುನಗುವ ವಸಂತನಂತೆ ಒಬ್ಬನಿಗೆ ಎಲ್ಲರೂ ಪ್ರತಿಯೊ...
ಪ್ರಿಯ ಸಖಿ, ಅದೊಂದು ವಿಜ್ಞಾನಿಗಳ ಗಹನವಾದ ಸಭೆ, ಪ್ರತಿಯೊಬ್ಬ ವಿಜ್ಞಾನಿಯೂ ಪ್ರಪಂಚದಲ್ಲೆಲ್ಲಾ ಮಾನವನೇ ಅತ್ಯಂತ ಶ್ರೇಷ್ಠ ಜೀವಿ. ಅವನು ಎಲ್ಲ ಪ್ರಾಣಿಗಳನ್ನೂ ತನ್ನ ಅಧೀನದಲ್ಲಿರಿಸಿಕೊಂಡು ಈ ಭೂಮಿಯನ್ನೇ ಆಳಬಲ್ಲ ಎಂಬ ವಿಷಯವನ್ನು ಕುರಿತು ವಿಷಯ ಮ...
೧ ‘ಸತ್ಯದ ಯಜ್ಞಕುಂಡದಲ್ಲಿ ನಾವು ಎಲ್ಲವನ್ನೂ ಅರ್ಪಿಸಿಬಿಡಬೇಕು’ ಅಂದಿದ್ದೆಯಲ್ಲಾ ಈಗ ಆಸತ್ಯದ ಬ್ಯಾರಲ್‌ದೊಳಗೆ ಗುಂಡಿನ ಲಾಬಿಗಳು ಏಳುತ್ತಿವೆಯಲ್ಲ! ಇದಕ್ಕೇನಂತಿ ಯಜ್ಜಾ? ೨ ವಿದೇಶಿ ಬಟ್ಟೆ ಬರೆಗಳನ್ನೆಲ್ಲಾ ಸುಟ್ಟುಹಾಕಿ ಜೈಕಾರ ಹಾಕಿದ ನಿನ್ನ ಜನ...
ಇದ್ದಿಲಂಗಡಿ ಕೆಲಸದ ಪೆಂಟಯ್ಯನಿಗೆ ಇದ್ದುದು ಒಂದೇ ಒಂದು ಅಂಗಿ. ಗಿರಾಕಿಗಳ ಮನೆಗೆ ಇದ್ದಿಲು ಸಪ್ಲೈ ಮಾಡುವಾಗಲೂ ರಾತ್ರಿ ನಿದ್ದೆ ಮಾಡುವಾಗಲೂ, ಪೇಟೆಕಡೆ ಹೋಗುವಾಗಲೂ ಇದೇ ಅಂಗಿ. ಮೂಸಿನದಿಯ ಕೊಚ್ಚೆಯಲ್ಲಿ ಅದ್ದಿ ತೆಗೆದಂಥ ಬಣ್ಣ, ಇದರಿಂದ ಬೇಸರಗ...
ಕಣ್ಣಿಗೆ ಬಿದ್ದ ಕತ್ತಲ್ಲನ್ನೆಲ್ಲಾ ಓಡಿಸೋದೆ ಇವನ ದಾಂಧಲೆ ಅಲ್ಲಷ್ಟು ಇಲ್ಲಷ್ಟು ಅದರ ಪಾಡಿಗೆ ಅದು ಇದ್ದುಕೊಂಡ್ರೆ ಇವನಿಗೇನ್ರಿ ತೊಂದರೆ? *****...
ಕಾಶಮ್ಮ – ಮಲ್ಲೇಶಿ ಎಂಬ ಅಜ್ಜಿ ಮೊಮ್ಮ್ಮಗ ಇದ್ದರು. ಮೊಮ್ಮಗನು ದುಡಿದು ತಂದಷ್ಟರಲ್ಲಿಯೇ ಅವರಿಬ್ಬರೂ ಕಷ್ಟದಿಂದ ಬಾಳ್ವೆ ಮಾಡುತ್ತಿದ್ದರು. ಒಂದು ದಿನ ಮಲ್ಲೇಶಿ ಹೇಳಿದನು ಅಜ್ಜಿಗೆ – “ಅಜ್ಜೀ, ಈ ಚಿಕ್ಕ ಹಳ್ಳಿಯಲ್ಲಿ ಬಾಳ್ವ...













