ಹೆಂಡತಿ: ‘ರೀ, ಪಕ್ಕದ ಮನೆ ಪರಿಮಳ ದಿನಾ ಅವಳ ಗಂಡನ ಕಾರಿನಲ್ಲಿ ಹೋಗಿ ಸುತ್ತಾಡಿ ಶಾಪಿಂಗ್ ಮಾಡಿಬರುತ್ತಾಳೆ. ನೀವೂ ಒಂದು ಕಾರು ಕೊಂಡುಕೊಂಡು ಬಿಡಿ. ಹಾಗಾಗಿ ಇಬ್ಬರು ಸುತ್ತಾಡಿ ಬರಬಹುದು.’
ಗಂಡ: ‘ಉಪ್ಪು ಹುಳಿ ತಿನ್ನುವ ದೇಹಕ್ಕೆ ಇಂತಹ ಆಸೆಗಳೆಲ್ಲಾ ಇದ್ದೇ ಇರುತ್ತವೆ!’
ಹೆಂಡ್ತಿ: ‘ಹಾಗಾದರೆ ಬೇಗನೆ ಕಾರು ಬುಕ್‍ಮಾಡಿ’.
ಗಂಡ: “ಕಾರನ್ನು ಖರೀದಿ ಮಾಡಿ ಮನೆ ಮುಂದೆ ನಿಲ್ಲಿಸುವುದೇನೋ ಸುಲಭ; ಆದರೆ ಆ ಪಕ್ಕದ ಮನೆ ಪರಿಮಳ ಕರೆದರೆ ಬರುತ್ತಾಳೆ ಎನ್ನುವುದು ಏನು ಗ್ಯಾರಂಟಿ?”
***















