ತಲೆಯಿಲ್ಲದವಗೆ
ತಲೆ ಬಿಸಿ ಇಲ್ಲ
ಕಲೆ ಇಲ್ಲದವಗೆ
ಬಾಳು ಸಿಹಿ ಇಲ್ಲ
ಬಲೆ ಇಲ್ಲದವಗೆ
ಮೀನು ಮಾಣಿಕ್ಯವಿಲ್ಲ!
*****