ಕಣ್ಣಿಗೆ ಬಿದ್ದ ಕತ್ತಲ್ಲನ್ನೆಲ್ಲಾ ಓಡಿಸೋದೆ ಇವನ ದಾಂಧಲೆ
ಅಲ್ಲಷ್ಟು ಇಲ್ಲಷ್ಟು ಅದರ ಪಾಡಿಗೆ ಅದು ಇದ್ದುಕೊಂಡ್ರೆ
ಇವನಿಗೇನ್ರಿ ತೊಂದರೆ?
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)