ಚೈತ್ರದ ಪಲ್ಲವಿ ಚಿಗುರಿತು

ಚೈತ್ರದ ಪಲ್ಲವಿ ಚಿಗುರಿತು

[caption id="attachment_6638" align="alignleft" width="214"] ಚಿತ್ರ: ಕ್ರಿಸ್ಟಿಯಾನಸ್ ಕುರ್‍ನಿಯ / ಪಿಕ್ಸಾಬೇ[/caption] ಅವಳ ಪರಿಚಯವೇನೂ ಇತ್ತೀಚಿನದಲ್ಲ ನಾನು ಮೊಟ್ಟ ಮೊದಲು ಕೆಲಸಕ್ಕೆ ಸೇರಿದ್ದೆ. ಅವಳಿದ್ದ ಆಫೀಸಿನಲ್ಲಿ ನಾನು ಕೆಲಸಕ್ಕೆ ಜಾಯಿನ್ ಆಗಿ ಹದಿನೈದು ದಿನವಾಗಿತ್ತೇನೋ,...

ನಗೆ ಡಂಗುರ – ೧೦೨

ಇಂದ್ರ: ನಾನು ಈಗ ಭೂಲೋಕಕ್ಕೆ ಹೊರಟಿದ್ದೀನಿ. ನಿನಗೆ ಇಷ್ಟವಾದದ್ದು ಏನು ಬೇಕು ಕೇಳು ನಾನು ತಂದು ಕೂಡುತ್ತೇನೆ ಎಂದ, ಮೇನಕೆಯನ್ನು ಉದ್ದೇಶಿಸಿ. ಮೇನಕೆ: "ಭೂಲೋಕಕ್ಕೆ ಹೊರಟಿದ್ದೀರಲ್ಲವಾ. ನನಗೆ ವಾಪಸ್ ಬರುವಾಗ "ವಿದ್ಯಾರ್ಥಿ ಭವನ"ದಿಂದ (ಹೋಟೆಲ್)...

ಕಾದು ಕಾದು ಸೀದು ಹೋದೆ

ಕಾದು ಕಾದು ಸೀದು ಹೋದೆ ನಲ್ಲ ನಿನ್ನ ಬಯಸಿ ನನ್ನ ಮರೆತು ಎಲ್ಲಿ ಹೋದೆ ಹೊಸ ಪ್ರೀತಿಯನರಸಿ? ಒಂದೇ ಪ್ರೀತಿ ಮಾತಿಗಾಗಿ ಕಾದೆ ಹಿಂದೆ ದಿನ ದಿನಾ ಹಂಬಲಿಸಿದೆ ನೋಡಲೆಂದು ಮುಟ್ಟಲೆಂದು ಪ್ರತಿಕ್ಷಣ ಒಣಗಿದೆಲೆಯ...

ಬೆಳ್ಳಿ ಹೊಳೆವ ಮೊದಲೇ…

ಹಸಿರಂಚಿನ ಹಳದಿಪತ್ತಲು ಸುತ್ತಿ ಬೆಳ್ಳಿಯುಂಗರ ಕಾಲುಗೆಜ್ಜೆ ಬುಗುಡಿ ನಗುಮೊಗ ತುಂಬಿಕೊಂಡು ಕಣ್ಣರಳಿಸಿ ಜೀವನದಿಯ ಸುಖದ ಹರಿವು ಬೆಳ್ಳಿ. ಏನೆಲ್ಲ ನನ್ನ ನಿನ್ನ ನಡುವೆ ಎಂದು ತಾನಾಗಿಯೇ ತುಂಬಿಕೊಂಡ ಬಂದ ಮುಂಜಾವಿನ ಎಳೆಬಿಸಿಲಿನ ಉಸಿರಿನೊಳಗೆ ನೀರವ...

ಹೊಡಿಮಗ ಹೊಡಿಮಗ ಬಿಡಬೆಡ ಸಿದ್ದರಾಮನ್ನಾ

ಹೊಡಿಮಗ ಹೊಡಿಮಗ ಹೊಡಿಮಗ ಬಿಡಬೇಡ ಸಿದ್ದರಾಮನ್ನಾ ಚಾಮುಂಡೇಶ್ವರಿ ಸುತ್ತಮುತ್ತ ಪ್ರಚಾರಕ್ಕೆ ಕಾಲಿಡ್ದಂಗೆ ಎತ್ತಲೆ ಮಗ್ನೆ ಕಾಂಗ್ರೆಸ್ನೋನಾ ಚುನಾವಣೆಗೆ ಬಂದ ಮೇಲೆ ಗೆಲ್ಲು ಬೇಕು ಕಣೋ ಸೋತು ಹೋದ್ರೆ ಕೋಜಾ ಸರ್ಕಾರ ಕ್ಲೋಸೇ ಕಣೋ ||...

ತಪ್ಪು – ಸರಿಗಳ ಮಧ್ಯೆ

ಬಿಳಿರಂಗೇ ನಿನ್ನ ಸುಮ್ಮನೆ ಕಾಡುವ ಕಪ್ಪು, ಕೆಂಪು, ಹಸಿರು, ಹಳದಿ, ನೀಲಿ ಹುಚ್ಚುಚ್ಚು ಗಾಢ ಬಣ್ಣಗಳದೇನು ತಪ್ಪು? ಕನಸುಗಳೂ ಇರಲಿ ವಾಸ್ತವವ ಒಪ್ಪು! ತಪ್ಪಿರುವುದೆಲ್ಲಿ? ಬಣ್ಣಗಳ ಅರ್ಥೈಸಲಾಗದ ನಿನ್ನ ಹುಂಬತನದಲ್ಲೇ? ತುಂಟ ಬಣ್ಣಗಳೇ ಬೇಡೆನುವ...

ದೇಶವನ್ನು ಶಾಲೆಗೆ ಹಾಕಬೇಕು

ಈ ಲೋಕದ ಕಪ್ಪು ಬೋರ್ಡಿನ ಮೇಲೆ ಕ್ರಾಂತಿ ಡಸ್ಟರ್ನಿಂದ ಓನಾಮಗಳ ಗುರುತುಗಳನ್ನು ಅಳಿಸಿಹಾಕಬೇಕು ಹೊಸ ಉಸಿರೆರೆದು ಅಕ್ಷರಗಳನ್ನು ಸೃಷ್ಟಿಸಬೇಕು ಮರಳಿ ಈ ದೇಶವನ್ನು ಶಾಲೆಗೆ ಹಾಕಬೇಕು *****

ನಗೆ ಡಂಗುರ – ೧೦೧

ರೈಲಿನಲ್ಲಿ ಒಮ್ಮೆ ಪ್ರಯಾಣ ಮಾಡುತ್ತಿದ್ದಾಗ ಫ್ರಾನ್ಸ್ ದಾರ್ಶನಿಕ ಆಂಡ್ರೆ ಮಾಡೋನ ಆಕಸ್ಮಿಕವಾಗಿ ಒಬ್ಬ ಹೆಂಗಸಿನ ಕಾಲು ತುಳಿದು ಬಿಟ್ಟ. "ಏನ್ ಹಂದಿ, ಕಣ್ಣು ಕಾಣಿಸುವುದಿಲ್ಲವೇ?" ರೇಗಿದಳು ಆ ಹೆಂಗಸು. ತಕ್ಷಣವೇ ಆತ ಕ್ಷಮೆ ಕೋರಿದ....

ಮಾಡಿದ್ದೊಂದು ಆಗಿದ್ದೊಂದು

ಹೀಗೆ ಒಂದೂರಲ್ಲಿ ತಾಯಿ ಮಗ ಇದ್ದರು. ತಾಯಿಗೆ ಸೊಸೆಯೂ ಬಂದಿದ್ದಳು. ವಾಡಿಕೆಯಂತೆ ಅತ್ತೆ ಸೊಸೆಯರಲ್ಲಿ ವಿರಸಕ್ಕಾರಂಭವಾಗಿ ಕದನವಾಗತೊಡಗಿದವು. ಕದನದ ಪರಿಣಾಮದಿಂದ ಕುನಸುಹುಟ್ಟಿಕೊಂಡಿತು ಪರಸ್ಪರರಲ್ಲಿ. ಎಂಥದೋ ಒಂದು ಉಪಾಯದಿಂದ ಅತ್ತೆಯನ್ನು ಇಲ್ಲದಂತಾಗಿಸಬೇಕೆಂಬ ಹಂಚಿಕೆಯನ್ನು ಸೊಸೆ ಹುಡುಕ...