ನಾನು ಸತ್ತು ಹೋಗುತ್ತೇನೆಂದಲ್ಲವೇ
ನಿನ್ನ ಬಾಧೆ
ಹುಚ್ಚಾ
ಈ ವ್ಯವಸ್ಥೆಯಲ್ಲಿ ನಾವು ಬದುಕಿದ್ದು
ಒಂಭತ್ತು ತಿಂಗಳೇ
*****