
ನಿನ್ನೊಳಗೊಂದು ಚಿರತೆಯಿತ್ತು ನಿನಗದು ಪದಕ ತಂದುಕೊಟ್ಟಿತು. ನಿನ್ನೊಳಗೊಂದು ನರಿಯೂ ಇತ್ತು ಅದು ನಿನ್ನನ್ನೆ ತಿಂದು ತೇಗಿತು. ಸ್ಯೂಲ್ ಪದ್ಯಗಳು – ೧೯೮೮ರಲ್ಲಿ ಸ್ಯೋಲ್‌ನಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದ ನೆನಪಿನಲ್ಲಿ ಬರೆದ ಕವನಗಳು **...
ರೊಟ್ಟಿ ಹಸಿವಿಗೆ ಮುಖ್ಯವಾಗುವ ಕ್ಷಣ ಕ್ಷಣಿಕ ಹಸಿವಿನ ಅಪಾರ ಸಾಧ್ಯತೆಗಳ ಮುಂದೆ ಆದ್ಯತೆಗಳೂ ಬದಲಾಗುತ್ತದೆ. ಅಂತಿಮ ಕ್ಷಣದಲ್ಲಿ ರೊಟ್ಟಿಗೆ ತನ್ನ ಪಾತ್ರ ಮತ್ತು ಸ್ಥಾನದ ಅರಿವಾಗುತ್ತದೆ. *****...
ಅಪ್ಸರೆಗಳಿಗೆ ಅಪ್ಪ ಸೆರೆಯಾದ ಗೆಳತಿ ದುಃಖಿಸಿದಳು ಅಳಬೇಡ ಮಗಳೆ ನನ್ನ ಸೆರೆ ಬಿಟ್ಟದ್ದು ಒಳ್ಳೆಯದೇ ಸೆರೆವಾಸಕ್ಕಿಂತ ಸರಳವಾಸಕ್ಕೆ ಹಾದಿ ಮಾಡಿಕೊಟ್ಟಿದ್ದಾನೆ – ಗೆಳತಿ ಕಕ್ಕಾಬಿಕ್ಕಿಯಾದಳು. *****...













