ಗಾಳಿ ಬೆಳಕಿನ
ಸೋಂಕಿಗಿಂತ ಮೊದಲೇ
ಎರಡು ನಾಲ್ಕಾಗಿ
ನಾಲ್ಕು ಎಂಟಾಗಿ
ಟಿಸಿಲೊಡೆಯುವ
ಭ್ರೂಣಕ್ಕೆ
ಏಡ್ಸ್ ಸೋಂಕಿ
ಚಿಗುರೇ ಮುಟುರಿಕೊಂಡಿತ್ತು.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)