ಪುಸ್ತಕವನ್ನು ಬರೆದಾಗ
ಹಾಲನ್ನ ತಿಂದಂತೆ
ಪುಸ್ತಕವನ್ನು ಮಾರುವಾಗ
ಹಾಲಾಹಲ ಕುಡಿದಂತೆ
*****