ರೊಟ್ಟಿ ಹಸಿವಿಗೆ ಮುಖ್ಯವಾಗುವ
ಕ್ಷಣ ಕ್ಷಣಿಕ
ಹಸಿವಿನ ಅಪಾರ
ಸಾಧ್ಯತೆಗಳ ಮುಂದೆ
ಆದ್ಯತೆಗಳೂ ಬದಲಾಗುತ್ತದೆ.
ಅಂತಿಮ ಕ್ಷಣದಲ್ಲಿ ರೊಟ್ಟಿಗೆ
ತನ್ನ ಪಾತ್ರ ಮತ್ತು ಸ್ಥಾನದ
ಅರಿವಾಗುತ್ತದೆ.
*****