ಊಟ ತಿಂಡಿ
ಬಟ್ಟೆ ಬರೆ
ಮನೆಕೆಲಸಗಳ
ಮಹತ್ವ ತಿಳಿಸಲು
ಆಗಾಗ ಹೆಂಡತಿ
ಏನೇನೋ ನೆಪಮಾಡಿ
ತೌರಿಗೆ ಹೋಗಬೇಕು.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)