Home / ಕವನ / ಕವಿತೆ

ಕವಿತೆ

ಕೆಲ ಗಂಡಸರೇ, ನೀವುಗಳೆಲ್ಲ ಗಂಭೀರವಾಗಿ ಯೋಚಿಸಿ ಉಂಡಾಡಿ ಗುಂಡರಂತಾಗದೆ ಗಾಂಭೀರ್ಯತೆ ಉಳಿಸಿಕೊಳ್ಳಿ ಎಲ್ಲೆಂದರಲ್ಲಿ ಗಲ್ಲಿ ಗಲ್ಲಿಗಳಲ್ಲಿ ಸಿಕ್ಕ ಸಿಕ್ಕ ಹೆಂಗಸರ ಮುತ್ತಿಕ್ಕಿ ಮೆಟ್ಟಿನೇಟಿಗೆ ಗುರಿಯಾಗದಿರಿ ಮಚ್ಚಿನೇಟಿಗೆ ಬಲಿಯಾಗದಿರಿ ಅತ್ಯಾಚಾರ ...

ಹೀಗಾಗಬಹುದೆಂದು ನಾನೆಣಿಸಿರಲಿಲ್ಲ ಕನಸಿನಲ್ಲಿಯೂ. ಒಡಹುಟ್ಟಿದ ತಂಗಿಯೆಂದು ಅನ್ನವಿಟ್ಟು ಆದರಿಸಿದೆ, ನಿನ್ನ ಉನ್ನತಿಯ ಬಯಸಿದೆ, ನಿಯತ್ತಿನಿಂದ ಶ್ರಮಿಸಿದೆ, ಮನಸಾರ ಹರಸಿದೆ. ನನ್ನ ಸೇವಕರಾದ ಕಲಾವಿದರನ್ನೂ, ತಂತ್ರಜ್ಞರನ್ನೂ ನಿನ್ನ ಸೇವೆಗೆ ನೇಮಿಸ...

ಶೂನ್ಯ ಸಂಪಾದನೆಯೆ ಸುಂದರ ಬಿಂದು ರೂಪವೆ ಮಂದಿರ ಸಾಕು ಬಣ್ಣಾ ಕೋಟಿ ಕಣ್ಣಾ ಪ್ರೇಮ ಪೌರ್ಣಿಮೆ ಸುಖಕರ ಡೊಂಬು ಡೊಗರು ಡೊಂಕು ಯಾತಕ ಸಾಕು ಕಾಡಿನ ಯಾತನಾ ಮ್ಯಾಲ ಧೂಳಿ ಗೂಳಿ ಧಾಳಿ ಬ್ಯಾಡ ಕಡಲಿನ ಮಂಥನಾ ಅವರು ಹಾಂಗ ಇವರು ಹೀಂಗ ಒಳಗ ನಡದಿದೆ ಲಟಿಪಿಟಿ...

ನೀವು ಕೇಳುತ್ತೀರಿ ವಿಂಡ್ಸರ್ ಮ್ಯಾನರ್ ರಸ್ತೆ ಬದಿಯಲ್ಲಿರುವ ಡೇರಿ ಹೂಗಳ ಮೇಲೆ ಕಪ್ಪು ಎಣ್ಣೆ ಸವರಿದವರ್‍ಯಾರೆಂದು? ಗುಲಾಬಿ, ಹೂಗಳ ಬಣ್ಣ ಕಪ್ಪಾಗಿರುವುದು ಯಾಕೆಂದು ವಿಸ್ತರಣೆಯ ನೆಪದಲ್ಲಿ ಕೈಗಾರಿಕೀಕರಣ ಶಾಸ್ತ್ರದಲ್ಲಿ ಹುದುಗಿರುವ ಸಂಸ್ಕೃತಿ ಇ...

ನನ್ನ ಮನದ ಭಾವ ನಿನಗೆಂದು ತಿಳಿವುದು ಗುರುತಿಸುವೆ ಎಂದು ಅಂತರಾಳದ ಪ್ರೇಮ ಗೆಳತಿಯರ ಗುಂಪಿನಲ್ಲಿ ನಿತ್ಯ ನೋಡುವೆ ನಿನ್ನ ದೂರದಿಂದಲೆ, ಮನ ಮಾತ್ರ ನಿನ್ನ ಬಳಿ ಬಳಿಯೆ ಸುಳಿವುದು ಪ್ರಿಯೆ ನನ್ನ ಸ್ವರದ ನೋವೆಂದು ತಿಳಿದು ಸುಳಿಯಗೊಡು ಹತ್ತಿರ ದೂರಗೊಳ...

ನೆನಪುಗಳು ಮಾಸುವುದಿಲ್ಲ ಹಸಿರಾಗೇ ಉಳಿಯುತ್ತವೆ ಘೋರ ತಪವನು ಗೈದ ವಿಶ್ವಾಮಿತ್ರನ ಮೇನಕೆ ತನ್ನತ್ತ ಸೆಳೆದ ಹಾಗೆ || ಕಲೆಗಾರನ ಕುಂಚದಲ್ಲಿ ನವರಸ ಲಾಸ್ಯವಾಡಿ ಕವಿದ ಮೋಡಗಳು ಚಂದ್ರನ ಮರೆಮಾಡಿ ಗುಡುಗು, ಸಿಡಿಲು, ಮಿಂಚಾದ ಹಾಗೆ || ಮುಂಗಾರಿನ ಅನುರಣ...

ಮಗುವೊಂದಿದ್ದರೆ ಮನೆಯಲಿ ಕಿಲಕಿಲ ನಗುವು ಪುಳಕಿತ ಒಲವು| ಸಂತಸ ತುಂಬಿದ ಜೀವನ ನಿತ್ಯವು|| ಮಗುವಿನ ಸಿಹಿಯ ತೊದಲು ಮಾತುಗಳೇ ಸಂಗೀತಮಯವು| ಜಿಂಕೆಯ ಕಣ್ಣು, ಸಂಪಿಗೆ ಮೂಗು ಸುಂದರ ಚೆಲುವು ಅಂದದ ಮೊಗವು| ಅಳುತಲಿ ನಗುವು ನಗುತಲಿ ಅಳುವು ಸುಂದರ ಸುಮಧು...

ಉರಿದು ಬಿದ್ದಿತು ಅಲ್ಲಿ ಹಳೆ ಬಾಳ ತೇರು ಬೆಳಕು ಚಿಗುರಿತು ಇಲ್ಲಿ ಹೊಸ ಬಾಳ ಸೂರು ಗರಿ ಬಿಚ್ಚಿತು ಕನಸು ಮುದ ಹೆಚ್ಚಿತು ಮೈ ನೆರೆದ ಮನಸು ಮುಗಿಲಾಯಿತು ಅಲ್ಲಿ ನಗುತಾವೆ ಚುಕ್ಕಿ ಹಸಿರು ಗಿಡದಾಗೆ ಹಕ್ಕಿ ನೆರೆ ಉಕ್ಕಿತು ಮೈ ನಸುನಕ್ಕಿತು ಗರಿಗೆದರಿ...

೧ ಕಾಯಿ, ತಾಯಿ, ಕೃಪೆಯ ತೋರಿ ನಮ್ಮ ಕೃಷ್ಣನ ; ಬೆಳ್ಳಿಬೆಟ್ಟದೊಡತಿ, ಗೌರಿ, ಬೆಳ್ಳಿಯೊಸಗೆಗೊಸಗೆ ಬೀರಿ ಕಾಯಿ ಕೃಷ್ಣನ, ಏಳು, ವಾಣಿ, ವೀಣೆದಾಳು, ಅಮೃತವಾಣಿಯಿಂದ ಹೇಳು ಪುಣ್ಯದರಸು, ಧರ್ಮದಾಳು, ದೊರೆಯ ಕೃಷ್ಣನ. ಹೊನ್ನು ನಡೆಯ, ಹೊನ್ನು ನುಡಿಯ, ಕ...

ಮಂಜಿಗೆ ನೆನೆಯದ ಮೈಯಿದ್ದರೆ ಅದು ಮೈಯಲ್ಲ ಕರುಣೆಗೆ ಕರಗದ ಮನವಿದ್ದರೆ ಅದು ಮನವಲ್ಲ ಗಾಳಿಗೆ ಅಲುಗದ ಎಲೆಯಿದ್ದರೆ ಅದು ಎಲೆಯಲ್ಲ ಬೆಂಕಿಗೆ ಉರಿಯದ ಹುಲ್ಲಿದ್ದರೆ ಅದು ಹುಲ್ಲಲ್ಲ ಹೂವಿಗೆ ಹಾರದ ಭ್ರಮರವಿದ್ದರೆ ಅದು ಭ್ರಮರವಲ್ಲ ವಸಂತಕೆ ಚಿಗುರದ ಮರವ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...