
ನೀನು ದೇವ ನಾನು ಭಕ್ತ ಎಂದರಾರು ಹುಚ್ಚರು ನಾನೆ ದೇವ ನೀನೆ ಭಕ್ತ ನೆಂದು ಯಾರು ತಿಳಿವರು ||೧|| ವರ್ಷ ಕೋಟಿ ವಿರಸ ಕೋಟಿ ಯಲ್ಲಿ ಹಲ್ಲಿ ಯಾದೆನೆ ಬರಿದು ಬರಿದು ಬಚ್ಚ ಬರಿದು ಬರಿಯ ಬಯಲ ಉಂಡೆನೆ ||೨|| ನನ್ನ ಕಂಠ ನನ್ನ ಕಾವ್ಯ ನನ್ನ ಕಲ್ಪ ಕನಸು ನೀ...
ಕೇವಲ ಮೂರು ತಾಸಿನೊಳಗೆ ಯಾರಿಗೂ ತ್ರಾಸು ಕೊಡದೆ ಇದ್ದಕ್ಕಿದ್ದಂತೆ, ಅವಸರದಲ್ಲಿ ಎದ್ದುಹೋದುದು ಎಲ್ಲಿಗೆ ಯಾವ ಮೋಹನ ಮುರಳಿ ಕರೆಯಿತು ಯಾವ ತೀರಕೆ ನಿನ್ನನು ಯಾರ ಮೇಲೀ ಮುನಿಸು ಯಾಕೆ ನೊಂದಿತು ಮನಸು ನಿನ್ನ ನಿರ್ಗಮನದಿಂದ ಘಾಸಿಗೊಂಡ ಭಾನು ಕಳೆಗುಂದ...
ಹೂವಾಡಗಿತ್ತಿ ಹೂವಾಡಗಿತ್ತಿ ಏಕೆ| ಹೀಗೆ ಆಡುತ್ತೀ || ಘಮ ಘಮಿಸೋ ಹೂವು ಮನವ ತಟ್ಟಿತೇ ನಿನಗೆ ಹೇಳೆ ಮಲ್ಲಿಗೆ ಅರಳೆ || ನಿನ್ನವನ ನೆನಪು ಕಾಡಿತ್ತೆ ನೀನು ಕಟ್ಟಿದ ಹೂ ಮಾಲೆ ನಾಚಿ ತಗ್ಗಿ ಸೆಳೆಯಿತು ನಿನ್ನ || ನೀನು ಕಟ್ಟಿದ ಹೂ ಬಿಡಿ ಬಿಡಿಯಾಗಿ ಮ...
ಕ್ಷಮಿಸು ನೀನು ಇನ್ನೆಂದೂ ನಾನು ಕುಡಿಯುವುದಿಲ್ಲ| ಕ್ಷಮಿಸು ನೀನು ಮದುವೆಗೆ ಮುನ್ನ ಯಾವ ಚಟವಿಲ್ಲವೆಂದು ಸುಳ್ಳುಹೇಳಿ ಮದುವೆಯಾದೆ ನಿನ್ನ|| ನಿನ್ನ ಪ್ರೀತಿ ಮಮತೆಗಿಂತ ಹಿರಿದಲ್ಲ ಈ ಚಟ ನಿನ್ನ ಸನಿಹವಿರುವುದಕಿಂತ ಸುಖವೇನಿಲ್ಲ ಈ ಚಟ| ನಿನ್ನ ಪೇಮದ...
ಕಣ್ಣಕನ್ನಡಿಯಲ್ಲಿ ಕಂಡ ಆ ಅವನು ಸೊಂಟ ಬಳಸಿ ಬಿಸಿಯುಸಿರ ಬಿಟ್ಟದ್ದು; ಮಧುಮತ್ತ ಮುಖಮಡಕೆಯನ್ನು ಕೈಯ ಇಕ್ಕಳದಲ್ಲಿ ಹಿಡಿದದ್ದು; ವಿದ್ಯುದುನ್ಮಾದ ನಾದಕ್ಕುಬ್ಬಿ ಎದೆ ಬಿರಿದದ್ದು; ಬಂದ ನೋವು ನಲಿವುಗಳನ್ನುಂಡದ್ದು; -ಈ ಎಲ್ಲ ಮೆಲಕುಗಳಲ್ಲಿ ಮೈತುಂಬ...
ಆಡಮ್ ಅಗೆದಾಗ ಈವ್ ನೇಯ್ದಾಗ ಇದ್ದರೆ ಇವರು ? ಮೊಹೆಂಜೊದಾರೋದ ಶವಗಳಿಗೆಲ್ಲಾ ಜೀವ ಏಕ್ ದಮ್ ಬಂದ ಹಾಗೆ ಕುರುಕ್ಷೇತ್ರದಲ್ಲಿ ಹೂತವರೆಲ್ಲಾ ರಜಾದ ಮೇಲೆ ತಿರುಗುವ ಹಾಗೆ ಎಂದೋ ಹುಟ್ಟಬೇಕಿದ್ದವರು ಫಕ್ಕನೆ ನೆನಪಾಗಿ ಲೇಟಾಗಿ ಅವತರಿಸಿದ ಹಾಗೆ ಪರ್ಗೆಟೋರ...
ಕ್ಯಾತೆ ತೆಗೆದಿತ್ತು ಜೀವನ ಸಾವ ಜೊತೆಗೆ ಶ್ರೇಷ್ಠರಾರು ? ಪ್ರಶ್ನೆಯೆತ್ತಿಕೊಂಡು ತುಸು ಗಂಭೀರವಾಗಿಯೇ ! ಜೀವನ, ನಾನು ಮೊದಲು ! ಜೀವ-ಜೀವಕ್ಕೆ, ಜಡ-ಜಡಕ್ಕೆ, ಕಾಲ-ಕಾಲಕ್ಕೆ ಭಿನ್ನ! ಭಿನ್ನ! ರಂಗು! ರಂಗು! ಬೆಳಕು; ಸಂತಸ. ಕರುಣಿಸುವೆನು ಅಂಗಳದಿ ಸ...













