
ಪೂರ್‍ಣ ಪುಣ್ಯೋದಯದ ಪೂರ್ವ ದಿಕ್ತಟದಲ್ಲಿ ಹೊನ್ನಿನುರಿ ಹೊಮ್ಮುತ್ತಿದೆ ಹೊಸತು ಹೊಸ್ತಿಲಹಾರಿ ಮುನ್ನಾಸೆ ಮುನ್ನೊಟದಮೃತವನು ಮನ ಮೀರಿ ಪೂರ್‍ಣತೆಯ ಪ್ರಾಣದುಸಿರನವರತ ಪರಿವಲ್ಲಿ ಚಂದಿರನ ಸುಂದರನ ಬಂಧುರನ ಭಾಗ್ಯದಲಿ ಮಂದ ಮಾರುತ ಮನದ ಲೀಲಾ ವಿನೋದದಲಿ...
ಜೀವದುಸಿರೆ ಹೆಸರ ಹೇಳು ಏಕೆ ಬೇಸರ ಭಾವದಲರೆ ಬದುಕು ನಿನಗೆ ದೇವನಾಸರ! ಯುಗಯುಗಗಳು ನಿನ್ನುಡಿಯಲಿ ನಗುತ ಮಲಗಿವೆ ಮುಗಿಯಿಲ್ಲದ ಮುಗಿಲದಾರಿ ಮುಂದೆ ಹಾಸಿವೆ ಮಾತೆ ನೀನು ಮಾತು ಕಲಿಸಿ ಮನದೊಳಡಗಿಹೆ ಗೀತೆ ನೀನು ಗಾನ ನುಡಿಸಿ ಕಿವಿಯೊಳಿಡಿಗಿಹೆ ಕವಿದ ಕ...
ನಾನಭಿಸಾರಿಕೆ ಹೊರಟಿಹೆನೂ ನಲ್ಲನಕೂಡಲು ರಾತ್ರಿಯೊಳೂ ರಾಧೆಯು ಕೃಷ್ಣನ ಸಂಗದೊಳೂ, ಕೂಡಿದವೋಲ್ನಾ ಕೂಡುವೆನೂ || ಕೂಡುತೆಸಂಗದ ಸುಖವನ್ನೂ, ಪಡೆಯುವೆ ನತಿಶಯ ನಾನಿಂದೂ | ಪಡೆಯುತೆ ಸುಖವನು ನಾನಿಂದೂ, ಮೆರೆಯುವೆ ನತಿಶಯಬಿಂಕದೊಳೂ || ಬಿಂಕವ ಮೆರೆಯಲು ...
ಶಿವ-ಶಕ್ತಿಯ ಸಮ್ಮಿಲನದಿ ಕಿಡಿ ಸೂಸುವ ಬೆಳಕೆ ಮನ ಮಂದಿರ ಜಗ ಬೆಳಗಲು ಬಾರೆನ್ನಯ ಮನಕೆ. ರಸವಿಲ್ಲದ ಬರಿ ಬಾಳಿಗೆ ಕಡು ಹೇಸಿದೆ ಜೀವ ಕಾರುಣ್ಯದ ನಿನ್ನೊಲವಿಗೆ ಕಾತರಿಸಿದೆ ಭಾವ. ದಿನ ದಿನದಲಿ ತನುಮನದಲಿ ಪರಿಪರಿಯಲ್ಲಿ ಮರುಗಿ ಕರುಳಿನ ಕರೆ ಮೊರೆಯಿಡು...













