
ಇರುಳಿನಲಿ ಮೊಗ್ಗಾಗಿ ಮರೆಯಾದ ಮೋಡಗಳ ಚೆಂಗುಲಾಬಿಯ ದಳಗಳರಳುತಿವೆ, ರವಿಯುದಯ ಎರಚುತಿರೆ ಓಕುಳಿಯನೆಲ್ಲೆಲ್ಲು ! – ಹಕ್ಕಿಗಳ ರಾಗದುನ್ಮಾದದಲಿ, ಹಸುರು ನೆಲ ಜಗದೆದೆಯ ಒಲವ ಹರಕೆಯ ಹೊತ್ತು ತೋರುತಿದೆ ಹನಿಗಳಲಿ ! ತಂಗಾಳಿ ಬೀರುತಿದೆ ಹಿಂದೆಂದು...
ಮೊದಮೊದಲು ಎಲ್ಲವೂ ಹೀಗಿರಲಿಲ್ಲ ಹೌದು ಎಲ್ಲವೂ ಹೀಗಿರಲಿಲ್ಲ! ಭಾವುಕ ಕವಿಯ ಭಾವಗೀತೆಗಳಂತೆ ಮೊಗ್ಗೊಂದು ತನ್ನಷ್ಟಕ್ಕೇ ಬಿರಿದರಳಿದಂತೆ ಥೇಟ್ ಮಗುವಿನ ನಗುವಂತೆ ಉತ್ಸಾಹದಿ ನಳನಳಿಸುತ್ತಿದ್ದ ಹುಡುಗಿ ಇದ್ದಕ್ಕಿದ್ದಂತೆ ಹೀಗೆ, ಪ್ರೌಢ ಹೆಣ್ಣಾಗಿದ್ದು...
ಗಂಡ ಮುಂಜಾನೆ, ಸಂಜೆ, ಪೊಲೀಸು ಸೆಲ್ಯೂಟ್ ಸ್ವೀಕರಿಸುವ, ಮನೆ ಮೇಲೆ ಹಾರುತ್ತಿರುವ ಝಂಡಾ ಹೆಂಡತಿ ಜಾತ್ರೆಯಲ್ಲಷ್ಟೇ ಮೆರೆಯುವ ಉತ್ಸವ ಮೂರುತಿ ಯಾವಾಗಲೂ ಮಂಗಳಾರತಿ (?) ಮಾಡಿಸಿಕೊಳ್ಳುವ ಗರ್ಭ(ದ) ಗುಡಿಯ ಮೂಲ ಮೂರುತಿ ಲಕ್ಷ್ಮೀಸರಸ್ವತಿ ಪಾರ್ವತಿ ನ...













